Nojoto: Largest Storytelling Platform

ಮನೆಯಲ್ಲಿದ್ದಷ್ಟು ಮನಸ್ಸು ನಂದನವನ ಬೀದಿಗೆ ಬಂದರೆ ಕಾಡುವುದ

ಮನೆಯಲ್ಲಿದ್ದಷ್ಟು ಮನಸ್ಸು ನಂದನವನ
ಬೀದಿಗೆ ಬಂದರೆ ಕಾಡುವುದು ಕೊರೋನಾ
ಜೀವ ಉಳಿದರೆ ಬಾಳೆಲ್ಲಾ ಚಂದನವನ
ಇತರರ ಜೀವನ ರಕ್ಷಿಸೋ ಜಾಯಾಮಾನ
ಸಮಾಜದ ಸ್ವಾಸ್ಥ್ಯ ಕಾಪಾಡೋ ಜಮಾನ
ನೀ ಅರಿತು ಇತರರಿಗೂ ಆಗು ಯಜಮಾನ
ಹೆದರಿಸಿ ಓಡಿಸೋಣ ಆ ಮಹಾಮಾರಿನಾ
ಹೇಳೋಕು ಕೇಳೋಕು ಸಮಯವಿಲ್ಲ ಎಂದರೆ
ನಿನ್ನ ಕಂಡರೆ ಮೂಗು ಮುಚ್ಚುತ್ತೆ ನಿನ್ನದೆ ಜನ... ಅದೇನು ಅಂತ ಹೇಳಿ. 😊

#ವಿಷಯ #yqjogi #yqkannada #collab
#yqdvkrd_dots #collabwithjogi #YourQuoteAndMine
Collaborating with YourQuote Jogi
ಮನೆಯಲ್ಲಿದ್ದಷ್ಟು ಮನಸ್ಸು ನಂದನವನ
ಬೀದಿಗೆ ಬಂದರೆ ಕಾಡುವುದು ಕೊರೋನಾ
ಜೀವ ಉಳಿದರೆ ಬಾಳೆಲ್ಲಾ ಚಂದನವನ
ಇತರರ ಜೀವನ ರಕ್ಷಿಸೋ ಜಾಯಾಮಾನ
ಸಮಾಜದ ಸ್ವಾಸ್ಥ್ಯ ಕಾಪಾಡೋ ಜಮಾನ
ನೀ ಅರಿತು ಇತರರಿಗೂ ಆಗು ಯಜಮಾನ
ಹೆದರಿಸಿ ಓಡಿಸೋಣ ಆ ಮಹಾಮಾರಿನಾ
ಹೇಳೋಕು ಕೇಳೋಕು ಸಮಯವಿಲ್ಲ ಎಂದರೆ
ನಿನ್ನ ಕಂಡರೆ ಮೂಗು ಮುಚ್ಚುತ್ತೆ ನಿನ್ನದೆ ಜನ... ಅದೇನು ಅಂತ ಹೇಳಿ. 😊

#ವಿಷಯ #yqjogi #yqkannada #collab
#yqdvkrd_dots #collabwithjogi #YourQuoteAndMine
Collaborating with YourQuote Jogi
divakard3020

DIVAKAR D

New Creator