ಮನೆಯಲ್ಲಿದ್ದಷ್ಟು ಮನಸ್ಸು ನಂದನವನ ಬೀದಿಗೆ ಬಂದರೆ ಕಾಡುವುದು ಕೊರೋನಾ ಜೀವ ಉಳಿದರೆ ಬಾಳೆಲ್ಲಾ ಚಂದನವನ ಇತರರ ಜೀವನ ರಕ್ಷಿಸೋ ಜಾಯಾಮಾನ ಸಮಾಜದ ಸ್ವಾಸ್ಥ್ಯ ಕಾಪಾಡೋ ಜಮಾನ ನೀ ಅರಿತು ಇತರರಿಗೂ ಆಗು ಯಜಮಾನ ಹೆದರಿಸಿ ಓಡಿಸೋಣ ಆ ಮಹಾಮಾರಿನಾ ಹೇಳೋಕು ಕೇಳೋಕು ಸಮಯವಿಲ್ಲ ಎಂದರೆ ನಿನ್ನ ಕಂಡರೆ ಮೂಗು ಮುಚ್ಚುತ್ತೆ ನಿನ್ನದೆ ಜನ... ಅದೇನು ಅಂತ ಹೇಳಿ. 😊 #ವಿಷಯ #yqjogi #yqkannada #collab #yqdvkrd_dots #collabwithjogi #YourQuoteAndMine Collaborating with YourQuote Jogi