ಮೂರು ಎಂಬುದು ಮುನ್ನೂರಾಗಲಿ ಹುಟ್ಟು ಹಬ್ಬದ ಶುಭಾಶಯಗಳು ನಿಮಗೆ 3ನೇ ವರ್ಷದ ಹುಟ್ಟಹಬ್ಬದ ಆಚರಣೆಯ ಸಂಭ್ರಮ ನನಗೆ YQ ಬಳಗಕೆ ನಾನು ಸೇರಿ 3 ತಿಂಗಳು ಸರಿದೆವೆ. ಸ್ತ್ರೀ - ಪುರುಷ, ಹಿರಿತನ - ಕಿರಿತನದ ಹಂಗಿಲ್ಲದೆ ಎಲ್ಲರಿಗೂ ಬರವಣಿಗೆಯ ಬೆಳಕಿನ ಕಿಚ್ಚು ಹಚ್ಚಿದ ಹುಚ್ಚು ಪ್ರೇಮಿ ನೀನು. Your Quote ನನಗೆ ಅಚಾನಕ್ ಆಗಿ ದೊರೆತ ಒಂದು ಅದ್ಬುತ ವೇದಿಕೆ. Quote ಓದಿದ ತಕ್ಷಣ ನನ್ನೊಳಗೊಬ್ಬ ಬರೆಯಲು ಪ್ರೇರೇಪಿಸುತಿದ್ದ. ಆದರೆ ಸೂಕ್ತ ವೇದಿಕೆ ಸಿಗದೆ ನನ್ನ ಬರಹಗಳು ನನ್ನೂಳಗೆ ಅಡಗಿಕೊಳ್ಳುತ್ತಿದ್ದವು. ಆಗಂತ ನಾನೇನು ದೂಡ್ಡ ಬರಹಗಾರನಲ್ಲ. ನಿಲುಕಾಲಾರದ ಪ್ರೀತಿಗೆ ಹಾತೊರೆಯವ ಪ್ರೇಮಿಯಂತೆ ಕನ್ನಡದವನೆ ಆದರೂ ಕನ್ನಡದ ಪದಗಳ ಅರಮನೆಯೊಳಗೆ ಮೊದಲ ಹೆಜ್ಜೆಯಿಟ್ಟು ಆಶ್ಚರ್ಯಚಕಿತನಾಗುವ ಸರದಿ ನನ್ನದು. ನಿಮಗೆ ಮತ್ತೊಮ್ಮೆ ಶುಭಾಶಯಗಳು ಹೇಳುತಾ.... ಬರಹಗಾರರಿಗೋಸ್ಕರ ಸೃಷ್ಟಿಯಾಗಿ ಮೂರು ವರುಷ ತುಂಬಿದ ಈ ನಿಮ್ಮ ಯುವರ್ಕೋಟ್, ನಿಮ್ಮ ಜೀವನಕ್ಕೆಷ್ಟು ಹತ್ತಿರ? #ನನ್ನYourQuote #yqbirthday #yqjogi #yqkannada #collab #collabwithjogi #YourQuoteAndMine Collaborating with YourQuote Jogi