Nojoto: Largest Storytelling Platform

ದ್ವೇಷಿಸಿ ನೆನೆದವಳು ಅವಳು ಸ್ವಲ್ಪ ಒಳ್ಳೆವಳು, ಸ್ವಲ್ಪ ಕೆ

ದ್ವೇಷಿಸಿ ನೆನೆದವಳು

ಅವಳು ಸ್ವಲ್ಪ ಒಳ್ಳೆವಳು, ಸ್ವಲ್ಪ ಕೆಟ್ಟವಳು 
ಪ್ರೀತಿಸಿ ಒಳ್ಳೆಯವಳಾದಳೋ,ತ್ಯಜಿಸಿಕೆಟ್ಟವಳಾದಳೊ? 
ಮೊದಲು ಕಣ್ಣಲ್ಲೇ ಪ್ರೀತಿಸಿದವಳು 
ಈಗ ಮನಸಾರೆ ದ್ವೇಷಿಸಿದವಳೋ?.

ಪ್ರೀತಿಸಿದ ಸಮಯದಲ್ಲಿ ಖುಷಿಯಾಗಿದ್ದವಳೋ
 ಖಳನಾಯಕ ನೆಂದು ತಿಳಿದು ಕೋಪಿಸಿಕೊಂಡವಳೋ? 
ದ್ವೇಷದ ಮನದಿಂದ ಇಂದಿಗೂ ನೆನೆಯುವಳೋ
 ಕ್ಷಮಿಸುವಳೋ ಇಲ್ಲ ಮರೆತೇ ಬಿಡುವಳೋ ?

©Rizwan khan
  #fisherman