Find the Best ಆಲೋಚನೆಗಳು Shayari, Status, Quotes from top creators only on Gokahani App. Also find trending photos & videos aboutಆಲೋಚನೆಗಳು, ನನ್ನಆಲೋಚನೆಗಳು, ಗೊಂದಲದ_ಆಲೋಚನೆಗಳು,
Madhu
Unsplash ಜೀವನದಲ್ಲಿ ನಗಿಸಿ ಹೋದೋರಿಗಿಂತ ಅಳಿಸಿ 😭ಹೋದೋರ್ ಜಾಸ್ತಿ ಗುರು ©Madhu #leafbook life is ಶಾರ್ಟ್
#leafbook life is ಶಾರ್ಟ್
read moreFeroz Urf Aatif Paturi
Unsplash खाक से बनकर खाक हो जाना है हमे इस तरह खुद से खुद को पाना है हमे ©Feroz Urf Aatif Paturi #camping
Jaya Shetty
Unsplash ಯಾರಾದರೂ ಮಂಗನ ಕೊರಳಿನಲ್ಲಿ ಹೂವಿನ ಹಾರವನ್ನು ಹಾಕಿದರೆ ಅದು ಅದನ್ನು ನೆಕ್ಕಿ, ಕಚ್ಚಿ, ಮೂಸಿ, ಕಿತ್ತು, ಉಂಡೆ ಮಾಡಿ ಅದನ್ನೊಂದು ಉನ್ನತ ಆಸನವನ್ನಾಗಿ ಮಾಡಿಕೊಳ್ಳುತ್ತದೆ. ©Jaya Shetty
Jaya Shetty
White ನೆಲದಲ್ಲಿದ್ದಾಗ ನಾಯಿ ಮೊಸಳೆಯನ್ನು ಸೆಳೆಯಬಲ್ಲದು ಜಲದಲ್ಲಿದ್ದಾಗ ಮೊಸಳೆ ನಾಯಿಯನ್ನು ಸೆಳೆಯಬಲ್ಲದು. * ©Jaya Shetty #sad_quotes
Feroz Urf Aatif Paturi
Unsplash मेरी चाहत हो तेरी चाहत मै यही चाहूं। चाहने वालो से मुझको मिला गरीब नवाज़ ©Feroz Urf Aatif Paturi #ferozurfaatif
Jaya Shetty
White ಕೋಪ ಬಂದವನಿಗೆ ಆಡಬಹುದಾದ ಮಾತು, ಆಡಬಾರದ ಮಾತು, ಅದರ ಪರಿಜ್ಞಾನವಿರುವುದಿಲ್ಲ , ಅವನಿಗೆ ಅಕಾರ್ಯವಿಲ್ಲ, ಅವಾಚ್ಯವೂ ಇಲ್ಲ .* ©Jaya Shetty #good_night
Jaya Shetty
Unsplash ಯಾರನ್ನಾದರೂ ನಗಿಸಿದಾಗ ಅವರು ಸಮಸ್ಯೆಗಳಿಂದ ಬಿಡುಗಡೆ ಪಡೆಯುತ್ತಾರೆ, ಇದೊಂದು ಅತ್ಯುತ್ತಮ ಕೊಡುಗೆ ©Jaya Shetty
Jaya Shetty
Unsplash ಮೊದಲ ಹೆಜ್ಜೆಯನ್ನು ಶೃದ್ದೆಯಿಂದ ನಂಬಿಕೆಯಿಂದ ಇಡಿ, ನಿಮಗೆ ಮಹಡಿಯ ಎಲ್ಲಾ ಮೆಟ್ಟಿಲುಗಳೂ ಕಾಣಲೇ ಬೇಕೆಂದೇನೂ ಇಲ್ಲ, ಮೊದಲಿಗೆ ಸಿಕ್ಕುವ ಮೆಟ್ಟಿಲನ್ನು ಸುಮ್ಮನೆ ಹತ್ತಲು ಶುರುಮಾಡಿ.* ©Jaya Shetty #Book
Jaya Shetty
White ಕಡಲು ತುಂಬಿ ತುಳುಕುತ್ತಿದ್ದಾಗ್ಯೂ ಉಪ್ಪು ಸಿಹಿಯಾಗದು .* ©Jaya Shetty #sad_quotes
Jaya Shetty
White ಐಷಾರಾಮಿ ಕಾರಲ್ಲಿ ಹೆಂಡ್ತಿ ಮತ್ತು ಅವ್ಳ ಪರಿವಾರವನ್ನೆಲ್ಲ ಸುತ್ತಾಡಿಸುವ ಮಗ ಊರಲ್ಲಿ ತನ್ನ ತಾಯಿಗೆ ಹೇಳುತ್ತಾನೆ, "ಸರ್ಕಾರ ಫ್ರೀ ಬಸ್ಸು ಬಿಟ್ಟಿದ್ದಾರೆ ಅದರಲ್ಲೇ ಓಡಾಡು ಎಂದು " ©Jaya Shetty #sad_dp