Nojoto: Largest Storytelling Platform

ಲೋ ಇವನೇ.. ಹೇಗೋ ಇದ್ದಿಯ ನನ್ನ ಮರೆತು.. ನನ್ನ ನೆನಪೇ ಇಲ

ಲೋ ಇವನೇ.. 
ಹೇಗೋ ಇದ್ದಿಯ
ನನ್ನ ಮರೆತು..
ನನ್ನ ನೆನಪೇ 
ಇಲ್ಲದವನಂತೆ 
ನಟಿಸುತ್ತಾ,
ಕೊರಗ್ತಾ ಇದ್ದೀನಿ
ನಿನ್ನ ನೆನಪಲ್ಲಿ 
ನಾನಂತೂ.. ಲೋ ಕಲ್ಪನೆಯವನೇ ಯಾಕೋ ಕನಸಿಗೂ ಬರ್ತಾ ಇಲ್ಲ..ನೀನು ನನ್ನ ಕನಸಿಗೆ ಬಂದಿಲ್ಲ ಅಂದ್ರೆ ನಾ ಬರೆಯೋದ ಬಿಡ್ತೀನಿ ನೋಡು..☝️🙈 ಬೇಗ ಬಾರೋ ನನ್ನವನೇ..😍
#Yqjogi 
#Yqbaba 
#Yqkannada 
#Yqkannadaquotes 
#Myloveforyou
#ಕನ್ನಡಬರಹ
#ಉಸಿರುಸಾಲುಗಳು

sidarthsiddu6730

Ss

New Creator