Nojoto: Largest Storytelling Platform

ತುಂಬ ಸರಳ ಜೀವನವೇ ಸ್ಪೂರ್ತಿ ನಿನ್ನ ಸಾಧನೆಗೆ ಆ ಕಣ್ಣ ಕಾಂತ

ತುಂಬ ಸರಳ ಜೀವನವೇ ಸ್ಪೂರ್ತಿ ನಿನ್ನ ಸಾಧನೆಗೆ ಆ ಕಣ್ಣ ಕಾಂತಿಯ ಮಿಂಚು ಬೆಳಕಾಯಿತು ಲೋಕಕೆ ಕೋಟಿ ಕೋಟಿ ಜನರ ಕನಸು ಮನಸಲಿ ಉಸಿರಾಗಿರುವೆ ನಿಮ್ಮ ಶಿಸ್ತೇ ಮಾದರಿಯಾಯಿತು ಇದೋ  ನನ್ನ ಸಲಾಂ ಕಲಾಂ ರವರಿಗೆ

©Shwetha Mutharaju
  #apjabdulkalam # ಡಾ// ಅಬ್ದುಲ್ ಕಲಾಂ

#apjabdulkalam # ಡಾ// ಅಬ್ದುಲ್ ಕಲಾಂ #ಪ್ರೇರಕ

45 Views