Find the Best ಪ್ರೇರಕ Shayari, Status, Quotes from top creators only on Nojoto App. Also find trending photos & videos aboutಪ್ರೇರಕ,
Manju
White ಕೆಲವು ಹೆಣ್ಣುಮಕ್ಕಳ ಜೀವನ. ಆಡೋ ಗೊಂಬೆ ತರ.. ನೋಡೋಕೆ ಮಾತ್ರ ಅಂದ ಚಂದ ಕಾಣಿಸಿದ್ರು. ಮನಸಿನಲಿರೋ. ನೋವು.. 😔 ಯಾರಿಗೂ ಹೇಳೋಕಾಗಲ್ಲ ಯಾರಿಗೂ ಕಾಣ್ಣಿಸಲ್..... 🥹 Follow.. me.... ©Manju #Sad_Status
Shivuradder Reddera
White Ego is not Important in a life but, Self-respect is Most important in life. 👍👍❤️❤️👍👍 ©Shivuradder Reddera #Thinking
creative_studio
White ಎಲ್ಲಿ ಹುಟ್ಟಬೇಕು ಅನ್ನೋದು ನಮ್ಮ ಕೈಯಲ್ಲಿ ಇರೋದಿಲ್ಲ, ಎಲ್ಲಿಗೆ ಮುಟ್ಟಬೇಕು ಅನ್ನೋದು ಮಾತ್ರ ನಮ್ಮ ಕೈಯಲ್ಲಿ ಇರುತ್ತೆ ©creative_studio #GoodMorning ಎಲ್ಲಿ ಹುಟ್ಟಬೇಕು ಅನ್ನೋದು ನಮ್ಮ ಕೈಯಲ್ಲಿ ಇರೋದಿಲ್ಲ, ಎಲ್ಲಿಗೆ ಮುಟ್ಟಬೇಕು ಅನ್ನೋದು ಮಾತ್ರ ನಮ್ಮ ಕೈಯಲ್ಲಿ ಇರುತ್ತೆ
#GoodMorning ಎಲ್ಲಿ ಹುಟ್ಟಬೇಕು ಅನ್ನೋದು ನಮ್ಮ ಕೈಯಲ್ಲಿ ಇರೋದಿಲ್ಲ, ಎಲ್ಲಿಗೆ ಮುಟ್ಟಬೇಕು ಅನ್ನೋದು ಮಾತ್ರ ನಮ್ಮ ಕೈಯಲ್ಲಿ ಇರುತ್ತೆ
read morecreative_studio
White ಜೀವನದಲ್ಲಿ ಯಾರಿಗೂ ನಿಮ್ಮನ್ನ ಮೆಚ್ಚಿಸುವುದಕ್ಕೆ ಪ್ರಯತ್ನ ಮಾಡಬೇಡಿ, ಒಳ್ಳೆತನದಿಂದ ಬದುಕೋಕೆ ಪ್ರಯತ್ನಪಡಿ ನಿಮ್ಮ ಒಳ್ಳೆಯತನ ಯಾರಿಗಾದರೂ ಇಷ್ಟವಾಗುತ್ತೆ.. ©creative_studio #love_shayari ಜೀವನದಲ್ಲಿ ಯಾರಿಗೂ ನಿಮ್ಮನ್ನ ಮೆಚ್ಚಿಸುವುದಕ್ಕೆ ಪ್ರಯತ್ನ ಮಾಡಬೇಡಿ, ಒಳ್ಳೆತನದಿಂದ ಬದುಕೋಕೆ ಪ್ರಯತ್ನಪಡಿ ನಿಮ್ಮ ಒಳ್ಳೆಯತನ ಯಾರಿಗಾದರೂ ಇಷ್ಟವಾಗುತ್ತೆ.. Extraterrestrial life
#love_shayari ಜೀವನದಲ್ಲಿ ಯಾರಿಗೂ ನಿಮ್ಮನ್ನ ಮೆಚ್ಚಿಸುವುದಕ್ಕೆ ಪ್ರಯತ್ನ ಮಾಡಬೇಡಿ, ಒಳ್ಳೆತನದಿಂದ ಬದುಕೋಕೆ ಪ್ರಯತ್ನಪಡಿ ನಿಮ್ಮ ಒಳ್ಳೆಯತನ ಯಾರಿಗಾದರೂ ಇಷ್ಟವಾಗುತ್ತೆ.. Extraterrestrial life
read moreBasavaraj Awatti
White ನಮ್ಮವರು ಅಂತ ಅಂದುಕೊಂಡವರೆಲ್ಲ ನಮ್ಮ ಜೊತೆ ಯಾವಾಗ್ಲೂ ಒಂದೇ ತರಾ ಇರ್ತಾರೆ ಅನ್ನೋದು ನಮ್ಮ ತಪ್ಪು ಕಲ್ಪನೆ ©Basavaraj Awatti #Thinking Kalki
#Thinking Kalki
read more