ಮನಸ್ಸಿಂದನಾ? ಕಣ್ಣಿಂದನಾ? ಹೃದಯದಿಂದನಾ? ಆಕರ್ಷಣೆಯಿಂದನಾ? ಆಸೆಯಿಂದನಾ? ಭಾವನೆಗಳಿಂದನಾ? ಕಾರ್ಯಸಿಧ್ಧಿಗೋಸ್ಕರನಾ? ಯಾರಿಂದನೂ ವಿವರಿಸಲಾಗದ ಎಲ್ಲರನ್ನೂ ಕಾಡುತಿರುವ ಕಟ್ಟಕಡೆಯ ಪ್ರಶ್ನೆ.... ಈಈಈ....ಈಈ....ಈ ಪ್ರೀತಿ ಹುಟ್ಟೋದು ಹೇಗೆ?? ನೋಡೋಣ ಯಾರಿಗೆ ಹೇಗೆಲ್ಲಾ ಪ್ರೀತಿ ಹುಟ್ಟಿದೆ ಅಂತ. #ಪ್ರೀತಿಹುಟ್ಟು #yqjogi #yqkannada #collab #collabwithjogi #YourQuoteAndMine Collaborating with YourQuote Jogi