Nojoto: Largest Storytelling Platform

ಮುನಿಸಿಗೂ ಮನಸಿಗೂ ನೀನೇ ಅಂತೇ ಖಾಯಂ ಔಷದೋಪಚಾರ..!! ಇಲ್ಲ ಅ

ಮುನಿಸಿಗೂ ಮನಸಿಗೂ ನೀನೇ ಅಂತೇ ಖಾಯಂ ಔಷದೋಪಚಾರ..!!
ಇಲ್ಲ ಅದಕೆ ಬೇರೇನೂ ಪರಿಹಾರ ನಿನ್ ಪ್ರೀತಿಯೊಂದೇ
ನನ್ ಸಕಲ ಸಂತಸಕೂ ಆಧಾರ.. ❤️💙 ನೀನೇ ಎಲ್ಲಾ ಅಂದ್ಮೇಲೆ ಹೇಳೋಕೆ ಇನ್ನೇನಿದೆ... 😘❤
You are just ನನ್ನವನು ಅನ್ನೋ ಹೆಸರಿನ ಖಾಯಂ ಚಂದಾದಾರ 💙
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ನನ್ನವನು #ಸಕಲವೂ_ನೀನೇ_ನನ್ನವನೇ #ಮನದ_ಒಡೆಯ