Nojoto: Largest Storytelling Platform

ತಡರಾತ್ರಿಯಾಗಿರಲು, ಚಂದ್ರ ಜೋಗುಳವ ಹಾಡಿಹನು ಮಲಗಿ ಮಲಗಿಯೆಂ

ತಡರಾತ್ರಿಯಾಗಿರಲು,
ಚಂದ್ರ ಜೋಗುಳವ ಹಾಡಿಹನು
ಮಲಗಿ ಮಲಗಿಯೆಂದು ತಾರೆಗಳಿಗೆ.
ತವೆ ಮಿನುಗುತಲೇ ಇವೆ,
ಮಲಗದಿನ್ನೂ ಎದ್ದಿವೆ,
ಹೊತ್ತು ಅರಳುವುದನು ಮರೆತು ಅಂತ್ಯದೆಡೆಗೆ ...!  ರಾತ್ರಿಯಾಯ್ತು ಮಲಗು ನನ್ನ ಪುಟ್ಟ ಕಂದಾ !!!
#ಇರುಳಜೋಗುಳ 

#nightpoem #ಕನ್ನಡ  #yqjogi #yqbaba #GoodNight 
Pc : Pixabay