Nojoto: Largest Storytelling Platform

ಕಾಣದೂರಿನ ಸಂತೆಯಲಿ ಕರ ನೀಡಿ ಖರೀದಿಸಿಲಾಗದ ಕನಸಲೂ ಕಾಣದ ನ

ಕಾಣದೂರಿನ ಸಂತೆಯಲಿ
ಕರ ನೀಡಿ ಖರೀದಿಸಿಲಾಗದ 
ಕನಸಲೂ ಕಾಣದ ನನಸುಗಳಿವೆಯೇನು?
ಬಡವಿಯ ಅಗ್ಗದ ಕನಸುಗಳಾದರೇನು
ಸಿರಿವಂತಿಕೆಯ ಜಂಬದ ಮಡಿವಂತಿಕೆ ಆದರೇನು?
ಸಿರಿತನಕೆ ಸವಾಲಾಗಿ ಕೊಳ್ಳುವೆನು 
ಬಡವನಾದರೂ ನಾನು... #ಸಂತೆ #yqjogikannada  #YourQuoteAndMine
Collaborating with Shamili Shetty
#yqmandya
ಕಾಣದೂರಿನ ಸಂತೆಯಲಿ
ಕರ ನೀಡಿ ಖರೀದಿಸಿಲಾಗದ 
ಕನಸಲೂ ಕಾಣದ ನನಸುಗಳಿವೆಯೇನು?
ಬಡವಿಯ ಅಗ್ಗದ ಕನಸುಗಳಾದರೇನು
ಸಿರಿವಂತಿಕೆಯ ಜಂಬದ ಮಡಿವಂತಿಕೆ ಆದರೇನು?
ಸಿರಿತನಕೆ ಸವಾಲಾಗಿ ಕೊಳ್ಳುವೆನು 
ಬಡವನಾದರೂ ನಾನು... #ಸಂತೆ #yqjogikannada  #YourQuoteAndMine
Collaborating with Shamili Shetty
#yqmandya
divakard3020

DIVAKAR D

New Creator