Nojoto: Largest Storytelling Platform

ಬದುಕುವುದಕ್ಕಾಗಿ ನನ್ನ ತಿನ್ನು ನನ್ನ ತಿನ್ನುವುದಕ್ಕಾಗಿ ನೀ

ಬದುಕುವುದಕ್ಕಾಗಿ ನನ್ನ ತಿನ್ನು
ನನ್ನ ತಿನ್ನುವುದಕ್ಕಾಗಿ ನೀ ಬದುಕಬೇಡ...
ನಿನ್ನಹಸಿವು ನಿಗಿಸಿದ ನನ್ನ ಮೇಲೆ 
ಅಹಂಕಾರ ತೋರಬೇಡಾ...
ಹಸಿವಿನಿಂದ ಬಳಲುವವರಿಗೆ ನನ್ನ 
ಕೊಟ್ಟು ಅವರಸಿವು ನೀಗಿಸಿ 
ಮನವೀಯತೆಯುಳ್ಳ 
ಮಾನುಷ್ಯನಾಗಿ ನೀ ಬಾಳು... ಆಹಾರವಿಲ್ಲದೆ ಮನುಜ ಜೀವಿಸಲು ಸಾಧ್ಯವಿಲ್ಲ. ಅನ್ನ ಏನಾದರೂ ಮಾತನಾಡುವಂತಿದ್ದರೆ, ಮನಬಿಚ್ಚಿ ಏನನ್ನು ಹೇಳುತ್ತಿತ್ತು? 

#ಅನ್ನ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
Collaborating with #ಮಹೇಶ್ ಪಿಬಿ #ಮheshpb

ಆಹಾರವಿಲ್ಲದೆ ಮನುಜ ಜೀವಿಸಲು ಸಾಧ್ಯವಿಲ್ಲ. ಅನ್ನ ಏನಾದರೂ ಮಾತನಾಡುವಂತಿದ್ದರೆ, ಮನಬಿಚ್ಚಿ ಏನನ್ನು ಹೇಳುತ್ತಿತ್ತು? #ಅನ್ನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi Collaborating with #ಮಹೇಶ್ ಪಿಬಿ #ಮheshpb