White ಸ್ನೇಹ ಅಂದ್ರೆ ಭುಜದ ಮೇಲೆ ಕೈಹಾಕಿಕೊಂಡು ನಡೆದಾಡುವುದು ಮಾತ್ರ ಅಲ್ಲ, ನಿನಗೆ ಎಷ್ಟೇ ಕಷ್ಟ ಬಂದರೂ ನಿನ್ನ ಹಿಂದೆ ನಾನಿದ್ದೇನೆ ಅಂತ ಭುಜ ತಟ್ಟಿ ಹೇಳುವುದೇ ಸ್ನೇಹ ©Maresha DK #Thinking #friend❤ #friendshipbond #friendlove