Nojoto: Largest Storytelling Platform
mareshadk4549
  • 5Stories
  • 15Followers
  • 37Love
    0Views

Maresha DK

Digital Creator Yt Channel link=https://youtube.com/@dhanuskcreation143?si=hpU1v8o-N7GtD1QU

  • Popular
  • Latest
  • Video
e38af01c640685d87c913d7c843883c6

Maresha DK

White ಪ್ರೀತಿ ಇರುವುದು ನಂಬಿಕೆ ಇರುವ ತನಕ, ಕನಸು ಬೀಳುವುದು ಏಳುವ ತನಕ, ಪ್ರಾಣ ಇರುವುದು ಆತ್ಮ ಇರುವ ತನಕ,
ಹೊಟ್ಟೆ ಹಸಿವು ತಿನ್ನುವ ತನಕ, ಸ್ನೇಹ ಇರುವುದು ಉಸಿರಿರುವ ತನಕ
I love U Dosta ❤️MR

©Maresha DK #Thinking  ಪ್ರೀತಿಯ ಉಲ್ಲೇಖಗಳು #Friendship #friendsforever❤️

#Thinking ಪ್ರೀತಿಯ ಉಲ್ಲೇಖಗಳು #Friendship friendsforever❤️

e38af01c640685d87c913d7c843883c6

Maresha DK

White ಸ್ನೇಹ ಅಂದ್ರೆ ಭುಜದ ಮೇಲೆ ಕೈಹಾಕಿಕೊಂಡು ನಡೆದಾಡುವುದು ಮಾತ್ರ ಅಲ್ಲ, ನಿನಗೆ ಎಷ್ಟೇ ಕಷ್ಟ ಬಂದರೂ ನಿನ್ನ ಹಿಂದೆ ನಾನಿದ್ದೇನೆ ಅಂತ ಭುಜ ತಟ್ಟಿ ಹೇಳುವುದೇ ಸ್ನೇಹ

©Maresha DK #Thinking #friend❤ #friendshipbond #friendlove
e38af01c640685d87c913d7c843883c6

Maresha DK

White ನಿನ್ನ ಪ್ರೀತಿಯ ಹೃದಯದಲ್ಲಿ ನನಗೆ ಮಾತ್ರ ಜಾಗ ಇರಬೇಕು .
ಪ್ರತಿ ಆಲೋಚನೆ ನನ್ನದೇ ಆಗಿರಬೇಕು ನಿನ್ನ ಜೊತೆ ಕಳೆಯೋ ಅವಕಾಶ ನನಗೆ ಮಾತ್ರ ಸಿಗಬೇಕು .

ಇದು ಸ್ವಾರ್ಥ ಮಾತ್ರ ಅಲ್ಲ ಇದು ನಿನ್ನ ಮೇಲೆ ನನಗಿರುವ ಪ್ರೀತಿ

©Maresha DK #Thinking #love4life #Feelinglines
e38af01c640685d87c913d7c843883c6

Maresha DK

White ನಿನ್ನ ಹೆಸರಲ್ಲಿರುವ ಬಿಳುಪು ಚಂದ್ರನಲ್ಲಿಲ್ಲ, ನಿನ್ನ ಕಣ್ಣಲ್ಲಿರುವ ಹೊಳಪು ನಕ್ಷತ್ರದಲ್ಲಿಲ್ಲ, ನಿನ್ನ ಮಾತಿನಲ್ಲಿರುವ ನಶೆ ಮತ್ತಿನಲ್ಲಿಲ್ಲ, ನಿನ್ನ ಮೌನದಲ್ಲಿರುವ ಪ್ರೀತಿ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ..

©Maresha DK #Love #kavitegalu #lovelines  ಪ್ರೀತಿ ಮಾಯೆ ಹುಷಾರು

Love #kavitegalu #lovelines ಪ್ರೀತಿ ಮಾಯೆ ಹುಷಾರು

e38af01c640685d87c913d7c843883c6

Maresha DK

Follow us on social media:

For Best Experience, Download Nojoto

Home
Explore
Events
Notification
Profile