Nojoto: Largest Storytelling Platform

"ಬೇಯುತ್ತಿರುವ ಹೂವ ಕಂಠ ಸ್ಮರಿಸದೇನು ಜೀವದ ನಂಟ" ನ

"ಬೇಯುತ್ತಿರುವ  ಹೂವ ಕಂಠ 

ಸ್ಮರಿಸದೇನು   ಜೀವದ ನಂಟ"

 ನೋವಿನ ಪಾಕದಲ್ಲಿ 

ನೊಣಗಳು ಬಿದ್ದ ಹಾಗೇ 

ಕ್ರೌರ್ಯ  ತುಂಬಿದ ಈ ಲೋಕದಲ್ಲಿ 

ಮೋಸ ಹೋಗುವ ಮನಸ್ಸುಗಳು...

©ದೇವ ದೋಮಯ್ಯ #Rose #kannada #karnataka
"ಬೇಯುತ್ತಿರುವ  ಹೂವ ಕಂಠ 

ಸ್ಮರಿಸದೇನು   ಜೀವದ ನಂಟ"

 ನೋವಿನ ಪಾಕದಲ್ಲಿ 

ನೊಣಗಳು ಬಿದ್ದ ಹಾಗೇ 

ಕ್ರೌರ್ಯ  ತುಂಬಿದ ಈ ಲೋಕದಲ್ಲಿ 

ಮೋಸ ಹೋಗುವ ಮನಸ್ಸುಗಳು...

©ದೇವ ದೋಮಯ್ಯ #Rose #kannada #karnataka