Nojoto: Largest Storytelling Platform

ನಾವು ನಮ್ಮ ಅಣ್ಣ ತಮ್ಮಂದಿರ ಜೊತೆ ಯಾಕೆ ಅಷ್ಟು ಜಗಳ ಮಾಡತ್ತ

ನಾವು ನಮ್ಮ ಅಣ್ಣ ತಮ್ಮಂದಿರ ಜೊತೆ
ಯಾಕೆ ಅಷ್ಟು ಜಗಳ ಮಾಡತ್ತೀವಿ
ಕಿತ್ತಾಡತ್ತೀವಿ ಅಂದರೆ ನಾವೆಷ್ಟೇ ಜಗಳ ಮಾಡಿದರು
ಅವರ ನಮ್ಮನ್ನ ಬಿಟ್ಟು ಹೋಗಲ್ಲ 
ಯಾರ ಮುಂದೇನೂ ನಮ್ಮ ಬಿಟ್ಟ ಕೊಡಲ್ಲ
ಅವರ ತೋರಿಸೊ ಪ್ರೀತಿಲಿ ಗುಲಗಂಜಿ ಅಷ್ಟು
ಕಡಿಮೆ ಆಗಲ್ಲ ಅಂತ ಅಕ್ಕ ತಂಗಿರಿಗೆ ತುಂಬಾ
ಚೆನ್ನಾಗಿ ಗೋತ್ತು ಅದಕ್ಕೆ #yqjogi  #yqjogi_kannada  #kannadaquotes  #kannada  #ಅಣ್ಣ