Nojoto: Largest Storytelling Platform

ಸಿರಿನಾಡು ಹಿರಿನಾಡು ನಮ್ಮ ನಾಡು ಕನ್ನಡ । ವೀರನಾಡು ಧೀರನಾಡ

ಸಿರಿನಾಡು ಹಿರಿನಾಡು ನಮ್ಮ ನಾಡು ಕನ್ನಡ ।
ವೀರನಾಡು ಧೀರನಾಡು ಹೆಮ್ಮೆ ಬೀಡೆ ಕನ್ನಡ ॥

ಗಂಧ ಹರಡೊ ಚಂದನದ ಕಂದೋಟಿ ನಾಡಿದು।
ಮಾತಿನಲ್ಲಿ ಕಂಪುಹರಿಸೊ ಕಂಪುಗಾರ್ತಿ ತಾಯಿಯು।
ಸಾಗರಕೆ ಸೇತುಕಟ್ಟಿ ಗೆದ್ದ ವಾನರ.........

ಮುಂದೆ ಓದಿ..
ಕನ್ನಡ ರಾಜ್ಯೋತ್ಸವದ ಶುಭಾಶಯಗಳು  ಸಿರಿನಾಡು ಹಿರಿನಾಡು ನಮ್ಮ ನಾಡು ಕನ್ನಡ ।
ವೀರನಾಡು ಧೀರನಾಡು ಹೆಮ್ಮೆ ಬೀಡೆ ಕನ್ನಡ ॥

ಗಂಧ ಹರಡೊ ಚಂದನದ ಕಂದೋಟಿ ನಾಡಿದು।
ಮಾತಿನಲ್ಲಿ ಕಂಪುಹರಿಸೊ ಕಂಪುಗಾರ್ತಿ ತಾಯಿಯು।
ಸಾಗರಕೆ ಸೇತುಕಟ್ಟಿ ಗೆದ್ದ ವಾನರ ಬೀಡಿದು।
ಹನುಮ ಹರಿಸಿ ನೆಲೆನಿಂತ ಪುಣ್ಯ ಭೂಮಿ ನಮ್ಮದು॥
ಸಿರಿನಾಡು ಹಿರಿನಾಡು ನಮ್ಮ ನಾಡು ಕನ್ನಡ ।
ವೀರನಾಡು ಧೀರನಾಡು ಹೆಮ್ಮೆ ಬೀಡೆ ಕನ್ನಡ ॥

ಗಂಧ ಹರಡೊ ಚಂದನದ ಕಂದೋಟಿ ನಾಡಿದು।
ಮಾತಿನಲ್ಲಿ ಕಂಪುಹರಿಸೊ ಕಂಪುಗಾರ್ತಿ ತಾಯಿಯು।
ಸಾಗರಕೆ ಸೇತುಕಟ್ಟಿ ಗೆದ್ದ ವಾನರ.........

ಮುಂದೆ ಓದಿ..
ಕನ್ನಡ ರಾಜ್ಯೋತ್ಸವದ ಶುಭಾಶಯಗಳು  ಸಿರಿನಾಡು ಹಿರಿನಾಡು ನಮ್ಮ ನಾಡು ಕನ್ನಡ ।
ವೀರನಾಡು ಧೀರನಾಡು ಹೆಮ್ಮೆ ಬೀಡೆ ಕನ್ನಡ ॥

ಗಂಧ ಹರಡೊ ಚಂದನದ ಕಂದೋಟಿ ನಾಡಿದು।
ಮಾತಿನಲ್ಲಿ ಕಂಪುಹರಿಸೊ ಕಂಪುಗಾರ್ತಿ ತಾಯಿಯು।
ಸಾಗರಕೆ ಸೇತುಕಟ್ಟಿ ಗೆದ್ದ ವಾನರ ಬೀಡಿದು।
ಹನುಮ ಹರಿಸಿ ನೆಲೆನಿಂತ ಪುಣ್ಯ ಭೂಮಿ ನಮ್ಮದು॥

ಸಿರಿನಾಡು ಹಿರಿನಾಡು ನಮ್ಮ ನಾಡು ಕನ್ನಡ । ವೀರನಾಡು ಧೀರನಾಡು ಹೆಮ್ಮೆ ಬೀಡೆ ಕನ್ನಡ ॥ ಗಂಧ ಹರಡೊ ಚಂದನದ ಕಂದೋಟಿ ನಾಡಿದು। ಮಾತಿನಲ್ಲಿ ಕಂಪುಹರಿಸೊ ಕಂಪುಗಾರ್ತಿ ತಾಯಿಯು। ಸಾಗರಕೆ ಸೇತುಕಟ್ಟಿ ಗೆದ್ದ ವಾನರ ಬೀಡಿದು। ಹನುಮ ಹರಿಸಿ ನೆಲೆನಿಂತ ಪುಣ್ಯ ಭೂಮಿ ನಮ್ಮದು॥ #Greetings #yqdidi #yqquotes #ಶುಭಾಶಯಗಳು #csmayachari