Nojoto: Largest Storytelling Platform

ಕಾಲವೆಂಬ ತೂಗುಗತ್ತಿಯ ಕೆಳನಿಂತು ಕಾಯಕ ಮಾಡಿ ಕಾಯವ ತಣಿಸದೆ

ಕಾಲವೆಂಬ ತೂಗುಗತ್ತಿಯ ಕೆಳನಿಂತು
ಕಾಯಕ ಮಾಡಿ ಕಾಯವ ತಣಿಸದೆ
ಕಾಲನ್ನು ಇನ್ನೊಬ್ಬನ ತುಳಿಯಲು ಬಳಸಿ
ಬೆಳೆಯಲೆತ್ನಿಸಿದರೆ ಬದುಕು ಬಂಗಾರವಾಗದು
ಮನುಜ, ಎಲ್ಲರೊಳಗೊಂದಾಗಿ ಬೆರೆತು
ಬಾಳಿದರೆ ಬದುಕು ಸಾರ್ಥಕ
ಅರಿತು ಬಾಳು, ತುಳಿದು ತುಚ್ಛನಾಗಬೇಡ.. ಥ್ಯಾಂಕ್ಯೂ ಶ್ರೀ ಆಹ್ವಾನಿಸಿದಕ್ಕೆ😍
ಭಾನುವಾರದ ವಿಶೇಷ ಹಿತನುಡಿ[8]
ಶುಭ ಮುಂಜಾನೆ
#ಮಾಲಾಶ್ರೀ_ಭರ್ದಿ 
#ಜೀವನಸಲಹೆ 
#openforcollaboration   #YourQuoteAndMine
Collaborating with Malashree Bhardi #ವೀ_ಪದಗಳು
ಕಾಲವೆಂಬ ತೂಗುಗತ್ತಿಯ ಕೆಳನಿಂತು
ಕಾಯಕ ಮಾಡಿ ಕಾಯವ ತಣಿಸದೆ
ಕಾಲನ್ನು ಇನ್ನೊಬ್ಬನ ತುಳಿಯಲು ಬಳಸಿ
ಬೆಳೆಯಲೆತ್ನಿಸಿದರೆ ಬದುಕು ಬಂಗಾರವಾಗದು
ಮನುಜ, ಎಲ್ಲರೊಳಗೊಂದಾಗಿ ಬೆರೆತು
ಬಾಳಿದರೆ ಬದುಕು ಸಾರ್ಥಕ
ಅರಿತು ಬಾಳು, ತುಳಿದು ತುಚ್ಛನಾಗಬೇಡ.. ಥ್ಯಾಂಕ್ಯೂ ಶ್ರೀ ಆಹ್ವಾನಿಸಿದಕ್ಕೆ😍
ಭಾನುವಾರದ ವಿಶೇಷ ಹಿತನುಡಿ[8]
ಶುಭ ಮುಂಜಾನೆ
#ಮಾಲಾಶ್ರೀ_ಭರ್ದಿ 
#ಜೀವನಸಲಹೆ 
#openforcollaboration   #YourQuoteAndMine
Collaborating with Malashree Bhardi #ವೀ_ಪದಗಳು