White ಪ್ರೀತಿ ಅದೊಂದು ಅದ್ಭುತ.. ಅದು ಜಗತ್ತಿನಲ್ಲಿಯೇ ಅತ್ಯಂತ ಪವಿತ್ರವಾದ ಗುಡಿಯಲ್ಲಿರುವ ದೀಪದಂತೆ... ಅದನ್ನು ಎಲ್ಲರಿಗೂ ಹರಿದುಹಂಚಿಕೊಡಲು ಸಾಧ್ಯವಿಲ್ಲ... ಅದು ಒಬ್ಬರಿಗೆ ಮಾತ್ರ ಸೀಮಿತ... ©ಅಂಬಿಕಾ ಬಿಕೆ 6 #love_shayari ಪ್ರೀತಿ ಪ್ರೀತಿಯ ಕಾಣಿಕೆ ಪ್ರೀತಿಯ ತುಣುಕು ಪ್ರೀತಿಯ ಉಲ್ಲೇಖಗಳು ಅಮ್ಮನ ಪ್ರೀತಿ