Nojoto: Largest Storytelling Platform
ambikabk3808
  • 143Stories
  • 29Followers
  • 1.8KLove
    8.9KViews

ಅಂಬಿಕಾ ಬಿಕೆ

✍️ಬರಹಗಾರ್ತಿ, ಕವಯಿತ್ರಿ

  • Popular
  • Latest
  • Video
230301a20850698f64b86513c9ad7814

ಅಂಬಿಕಾ ಬಿಕೆ

Year end 2023 good bye 2023

©ಅಂಬಿಕಾ ಬಿಕೆ
  #YearEnd
230301a20850698f64b86513c9ad7814

ಅಂಬಿಕಾ ಬಿಕೆ

Life in 5 Words *ಚಿಕ್ಕ ಜೀವನ*

*ಜೀವನ ತುಂಬಾ ಚಿಕ್ಕದು ಯಾರಿಗೂ ಮೋಸ ಮಾಡದೆ, ನೋವು ಮಾಡದೆ, 
ಪ್ರತಿ ಕ್ಷಣ ನಗುನಗುತ್ತಾ,
ನಗು ಹಂಚುತ್ತಾ,ಜೀವಿಸಿ,*
*ಇತರರಿಗೂ ಜೀವಿಸಲು ಬಿಡಿ....*

©ಅಂಬಿಕಾ ಬಿಕೆ
  #life_quotes
230301a20850698f64b86513c9ad7814

ಅಂಬಿಕಾ ಬಿಕೆ

*ಸಲಹೆ*

*ನಾವು ಎಲ್ಲರಿಗೂ ಬಿಟ್ಟಿ ಸಲಹೆ ಕೊಟ್ಟರೇ ಅದಕ್ಕೆ ಬೆಲೆ ಇರುವುದಿಲ್ಲ ಆದ್ದರಿಂದ ನಾವು ಇನ್ನೊಬ್ಬರಿಗೆ ಅವರು ಸಲಹೆ ನೀಡಿ ಅಂತ ಬಂದಾಗ ಮಾತ್ರ ನಾವು ಅವರಿಗೆ ಸಲಹೆ ನೀಡಬೇಕು.ಆಗ ಆ ಸಲಹೆಗೆ ಬೆಲೆ, ಗೌರವ ಬರುವುದು, ಸಲಹೆ ಒಳ್ಳೆಯದೇ ಆದರೆ ಅದನ್ನು ಕೇಳದೆ ಕೊಡಬೇಡಿ.*

©ಅಂಬಿಕಾ ಬಿಕೆ
  #berang
230301a20850698f64b86513c9ad7814

ಅಂಬಿಕಾ ಬಿಕೆ

ಒಳ್ಳೆಯವರ ಒಳ್ಳೆಯತನವನ್ನು ದುರುಪಯೋಗ ಪಡಿಸಿಕೊಳ್ಳಬೇಡ...
ಒಳ್ಳೆಯವರು ಕೆಟ್ಟವರಾದರೆ ನೀನು ಬದುಕಲ್ಲ....

©ಅಂಬಿಕಾ ಬಿಕೆ
  #CrescentMoon
230301a20850698f64b86513c9ad7814

ಅಂಬಿಕಾ ಬಿಕೆ

ಮೋಸ ಮಾಡಿದೆನೆಂದು ಬೀಗಬೇಡ, ನಿನಗೆ 
ನಂಬಿಕೆ ಉಳಿಸಿಕೊ ಯೋಗ್ಯತೆ ಇಲ್ಲ....

©ಅಂಬಿಕಾ ಬಿಕೆ
  #sunrisesunset
230301a20850698f64b86513c9ad7814

ಅಂಬಿಕಾ ಬಿಕೆ

*ದೇವರಿಗಿಂತ ದೊಡ್ಡವರು*

*ಎಷ್ಟೋ ಜನಗಳಿಗೆ ತಂದೆ ತಾಯಿ ಇರೋದಿಲ್ಲ,ಅವರ ಪ್ರೀತಿ ಕಾಳಜಿಯಿಂದ ವಂಚಿತರಾಗಿರುತ್ತಾರೆ..ಆದ್ದರಿಂದ ನಿಮ್ಮ ತಂದೆ ತಾಯಿಗಳಿಗೆ ಪ್ರೀತಿಯಿಂದ ಕಾಳಜಿಯಿಂದ ನೋಡಿಕೊಳ್ಳಿ...ಯಾರೋ ಏನೋ ಅಂತಾರೆ ಅಂತ ತಂದೆ ತಾಯಿಗಳಿಗೆ ಕಡೆಗಣಿಸದಿರಿ, ತಿರಸ್ಕಾರ ಭಾವನೆಯಿಂದ ಕಾಣದಿರಿ...
"ಕಣ್ಣಿಗೆ ಕಾಣುವ ದೇವರುಗಳು" "ದೇವರಿಗಳಿಗಿಂತಲೂ ಮಿಗಿಲು..."

©ಅಂಬಿಕಾ ಬಿಕೆ
230301a20850698f64b86513c9ad7814

ಅಂಬಿಕಾ ಬಿಕೆ

ನಮ್ಮ ಅನುಪಸ್ಥಿತಿಯಲ್ಲಿಯೂ ಕೂಡ ಪ್ರಾಮಾಣಿಕವಾಗಿರುವ ಸ್ನೇಹ ಸಂಬಂಧ ಸಿಗೋದು ತುಂಬಾ ಕಷ್ಟ,
ಸಿಕ್ಕರೇ ಅವರೇ ತುಂಬಾ ಅದೃಷ್ಟವಂತರು

©ಅಂಬಿಕಾ ಬಿಕೆ
  #friends
230301a20850698f64b86513c9ad7814

ಅಂಬಿಕಾ ಬಿಕೆ

ಅಗತ್ಯಕ್ಕಿಂತ ಹೆಚ್ಚಿಗೆ ಯೋಚನೆ, ಯೋಜನೆ, ನಡವಳಿಕೆ, ಮಾತುಕತೆ, ಪ್ರೀತಿ, ವಿಶ್ವಾಸ, ನಂಬಿಕೆ ಇನ್ನೀತರ ಯಾವುದೇ ವಿಷಯವಾದರೂ ಅತಿಯಾಗಬಾರದು... 
ಅವು ನೆಮ್ಮದಿ ಹಾಳುಮಾಡಿಬಿಡುತ್ತವೆ....

©ಅಂಬಿಕಾ ಬಿಕೆ
  #lalishq
230301a20850698f64b86513c9ad7814

ಅಂಬಿಕಾ ಬಿಕೆ

"ಯೋಗ್ಯರು"

*ನಂಬಿಕೆಗೆ ಯೋಗ್ಯರಲ್ಲದವರ ಮೇಲೆ ಎಂದಿಗೂ ನಂಬಿಕೆ ಇಡಬೇಡಿ....*

©ಅಂಬಿಕಾ ಬಿಕೆ
  #StandProud
230301a20850698f64b86513c9ad7814

ಅಂಬಿಕಾ ಬಿಕೆ

*ನಮ್ಮ ಅನುಪಸ್ಥಿತಿಯಲ್ಲಿ ಅವರು ಖುಷಿಯಾಗಿದ್ದಾರೆ ಎಂದರೆ ಅಷ್ಟೇ ತಿಳಿದುಕೊಂಡು ಬಿಡಿ... 
ಪೀಠಿಕೆ ನೋಡಿದ ಮೇಲೆ ವಿವರಣೆಯ ಅವಶ್ಯಕತೆ ಇರುವುದಿಲ್ಲ....*

©ಅಂಬಿಕಾ ಬಿಕೆ
  #ChaltiHawaa
loader
Home
Explore
Events
Notification
Profile