Nojoto: Largest Storytelling Platform

ಸತ್ತು ಹೋಗಿದೆ ನನ್ನ ಕನಸು... ಅರಳುವ ಮುನ್ನವೇ ಬಾಡಿ ಹೋಗಿದ

ಸತ್ತು ಹೋಗಿದೆ ನನ್ನ ಕನಸು...
ಅರಳುವ ಮುನ್ನವೇ ಬಾಡಿ ಹೋಗಿದೆ...
ನನ್ನ ಕನಸಿನ ಮೊಗ್ಗು....
ಆದರೂ ನಗುತ್ತಿರುವೆ ನಾ...
ಜಗದಿಂದ..ನನ್ನಂತರಾಳವ ಅಡಗಿಸಿಡಲು...
 Sad quotes#feelings#reality of life.
ಸತ್ತು ಹೋಗಿದೆ ನನ್ನ ಕನಸು...
ಅರಳುವ ಮುನ್ನವೇ ಬಾಡಿ ಹೋಗಿದೆ...
ನನ್ನ ಕನಸಿನ ಮೊಗ್ಗು....
ಆದರೂ ನಗುತ್ತಿರುವೆ ನಾ...
ಜಗದಿಂದ..ನನ್ನಂತರಾಳವ ಅಡಗಿಸಿಡಲು...
 Sad quotes#feelings#reality of life.
akshatharao2173

Akshatha Rao

New Creator

Sad quotesfeelingsreality of life.