Nojoto: Largest Storytelling Platform

ಜಗವಿಮೋಚಕ - ೧೫೬ ============================= ಕಹಿಸತ

ಜಗವಿಮೋಚಕ - ೧೫೬
=============================
ಕಹಿಸತ್ಯವೂ ಅದು ಕಟುನುಡಿಯಲಿ ನುಡಿದಾಗ
ಸಿಹಿಅಮೃತವೂ ಕೇಡನು ಬಯಸುವ ಹುನ್ನಾರವೂ
ಸಿರಿ ಹೆಚ್ಚಿ ಹುಚ್ಚು ಕೋಡಿಯಾಗದಿರು ಮನವೇ
ವಿಧಿಯ ವಿಲಾಸವೂ ವಿಪರೀತವೂ ವಿನೋದವು
ಬದುಕೆಲ್ಲಾ ಬಡಿದಾಟ ಉತ್ತಮನಾಗು ಇರುವರೊಳಗೆ.. ಜಗವಿಮೋಚಕ - ೧೫೬
ಶುಭದಿನ #ಜಗವಿಮೋಚಕ #yqdvkrddots #ಕಹಿಸತ್ಯ #ನುಡಿ #ಕನ್ನಡ #yqjogi #yqgoogle

divakard3020

DIVAKAR D

New Creator