Nojoto: Largest Storytelling Platform

ಸುರಿದ ಮಳೆಯಲಿ ಕೊಚ್ಚಿ ಹೋದವು ಕನಸುಗಳು ಬರಡಾದ ದರಣಿಯ ಹಸಿರ

ಸುರಿದ ಮಳೆಯಲಿ ಕೊಚ್ಚಿ ಹೋದವು ಕನಸುಗಳು
ಬರಡಾದ ದರಣಿಯ ಹಸಿರಿಗೆ ಉಸಿರಾದ ಹನಿಗಳು
ಉರುಳಿವೆ ಧರಿತ್ರಿಯ ತನುಜೆ ದೇಹದಿ ಬಲವಿಲ್ಲದೆ 

ಪ್ರತಿ ಹನಿಯೂ ಜೀವಾಮೃತ ಜೀವಕೆ ಜಲಚರಗಳಿಗೆ 
ಜೀವ ಹಿಂಡುತ್ತಲಿದೆ ಜೀವರಕ್ಷಕನಿಗೂ ರಕ್ಕಸನಂತೆ 
ದನಿ ಇರದ ಮೂಕ ಜೀವಿಗಳ ಗೋಳು ಕೇಳೋರ್ಯಾರು

ಕೊಚ್ಚಿ ಹೋದವು ಮನೆ ಮನಗಳ ಬೆಸೆದ ಹಾದಿಯೂ
ಬದುಕು ಬಸಿದಿದೆ ಆಶ್ರಯವಿಲ್ಲದೆ ಅನಾಥವಾದವು
ಕಂಬನಿ ಮಿಡಿದರೂ ಕಣ್ತೆರಸಲಿಲ್ಲ ಕೈಪಿಡಿವ ಮನಸಿಲ್ಲ

ಜಲ ನೈವೇದ್ಯದ ಮಂತ್ರ ಘೋಷದಿ ಮುಳುಗಿಹನವನು
ಬಡಜೀವಗಳು ಬಡಿದಾಡಿವೆ ಜೀವದ ಬೇದವೆಣಿಸದೆ
ಹಿಡಿಶಾಪವೂ ತೊದಲುತ್ತಿದೆ ಶಿರವು ಮುಳುಗಲ್ತೇಲು.. "ಅವನ ಬಳಿಯು ಇಲ್ಲ ಉತ್ತರ ಕಾಡುತ್ತಿದೆ ಗೊಂದಲಗಳು ನಿರಂತರ "
ಫೋಕ್ ಮಾಡಿದ ಆತ್ಮೀಯ ಸ್ನೇಹ ಹೃದಯಿ ಪ್ರತಿ ಮನಸ್ಸಿಗು ನನ್ನ ಮನ ತುಂಬು ಧನ್ಯವಾದಗಳು... ನಿರಂತರ ಖುಷಿಯಿಂದಿರಿ.. ❣️❣️
#ದಿವಾಕರ್
You are alwysz invited to collab
#chikey #yqjogi #yqkannada #yqkannadaquotes  #yqcollab #yqfriends   #YourQuoteAndMine
Collaborating with Quote Fellow

divakard3020

DIVAKAR D

New Creator