Nojoto: Largest Storytelling Platform

ಶುಭರಾತ್ರಿ ಹೆಂಡತಿಗೆ ಫೋನಾಯಿಸಿ ಶುಭರಾತ್ರಿ ಅಂದೆ. ಏರುಸ್

ಶುಭರಾತ್ರಿ

ಹೆಂಡತಿಗೆ ಫೋನಾಯಿಸಿ
ಶುಭರಾತ್ರಿ ಅಂದೆ.
ಏರುಸ್ವರದಲ್ಲೇ 
ಕೇಳಿದಳಾಕೆ,
ನಾನಿಲ್ಲದ ರಾತ್ರಿಯಲಿ
ಶುಭ ಯಾರು ಆಕೆ.!? #ಹನಿಹನಿಇಬ್ಬನಿ #ಶುಭರಾತ್ರಿ
ಶುಭರಾತ್ರಿ

ಹೆಂಡತಿಗೆ ಫೋನಾಯಿಸಿ
ಶುಭರಾತ್ರಿ ಅಂದೆ.
ಏರುಸ್ವರದಲ್ಲೇ 
ಕೇಳಿದಳಾಕೆ,
ನಾನಿಲ್ಲದ ರಾತ್ರಿಯಲಿ
ಶುಭ ಯಾರು ಆಕೆ.!? #ಹನಿಹನಿಇಬ್ಬನಿ #ಶುಭರಾತ್ರಿ
harishnayak4352

Harish Nayak

New Creator

#ಹನಿಹನಿಇಬ್ಬನಿ #ಶುಭರಾತ್ರಿ