Nojoto: Largest Storytelling Platform
harishnayak4352
  • 988Stories
  • 5Followers
  • 0Love
    0Views

Harish Nayak

  • Popular
  • Latest
  • Video
83d88e26375450eb75c403daeb91a9e2

Harish Nayak

ದಾಂಪತ್ಯ

ಗಂಡ ಎಕ್ಸಿಲೇಟರು
ಹೆಂಡತಿ 
ಬ್ರೇಕು..!
ದಾಂಪತ್ಯ ಮುಂದೆ
ಸಾಗಲು ಎರಡೂ ಸರಿ
ಇರಬೇಕು..!! #ಹನಿಹನಿಇಬ್ಬನಿ #ದಾಂಪತ್ಯ

#ಹನಿಹನಿಇಬ್ಬನಿ #ದಾಂಪತ್ಯ

0 Love

83d88e26375450eb75c403daeb91a9e2

Harish Nayak

ಫೋನು

ಹೆಂಡತಿಗೆ ಫೋನಾಯಿಸಿ
ಶುಭರಾತ್ರಿ ಅಂದೆ..!
ಏರುಸ್ವರದಲ್ಲೇ 
ಕೇಳಿದಳಾಕೆ..!
ನಾನಿಲ್ಲದ ರಾತ್ರಿಯಲಿ
ಶುಭ ಯಾರು ಆಕೆ..!? #ಹನಿಹನಿಇಬ್ಬನಿ #ಫೋನು

#ಹನಿಹನಿಇಬ್ಬನಿ #ಫೋನು

0 Love

83d88e26375450eb75c403daeb91a9e2

Harish Nayak

ಮನೆ ಕಟ್ಟಲು
ಹೋಂ ಲೋನು
ವಾಹನಕ್ಕೆ
ವೆಹಿಕಲ್ ಲೋನು
ಶಿಕ್ಷಣಕ್ಕೆ 
ಎಜುಕೇಶನ್ ಲೋನು..!
ಎಲ್ಲವನ್ನೂ 
ಪಾವತಿಸಿದ ಮೇಲೆ
ಗಂಡನ ಮೈಯಲ್ಲಿ
ಉಳಿಯುವುದು
ಕೇವಲ boneಉ..!! #ಹನಿಹನಿಇಬ್ಬನಿ #ಲೋನು

#ಹನಿಹನಿಇಬ್ಬನಿ #ಲೋನು

0 Love

83d88e26375450eb75c403daeb91a9e2

Harish Nayak

ಶಾಖ ಕೊಡಬೇಕು..! ಪ್ರೀತಿಯ ಸಾಬೂನು ಬೇಕಾಗಿದೆ. 

#ಭಾವನೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಪ್ರೀತಿಯ ಸಾಬೂನು ಬೇಕಾಗಿದೆ. #ಭಾವನೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

0 Love

83d88e26375450eb75c403daeb91a9e2

Harish Nayak

ನಾನೇ 

ಮನೆಯಲ್ಲಿ
ಎಸಿ, ರೇಫ್ರಿಜರೇಟರು
ನಾನೇ..!
ಅವಳು ಬಿಸಿಯಾದಾಗ
ತಣ್ಣಗಿರುತ್ತೇನೆ..!! #ಹನಿಹನಿಇಬ್ಬನಿ #ನಾನೇ

#ಹನಿಹನಿಇಬ್ಬನಿ #ನಾನೇ

0 Love

83d88e26375450eb75c403daeb91a9e2

Harish Nayak

ಕನ್ನಡ

ಕನ್ನಡ ಕೊಡುತ್ತಿದ್ದರೆ
ನಿಮಗೆ
ಅನ್ನ
ಮರೆಯದಿರಿ
ಕನ್ನಡವನ್ನ..!

ರಾಜ್ಯೋತ್ಸವದ ಶುಭಾಶಯಗಳು  #ಹನಿಹನಿಇಬ್ಬನಿ #ಕನ್ನಡ

#ಹನಿಹನಿಇಬ್ಬನಿ #ಕನ್ನಡ

0 Love

83d88e26375450eb75c403daeb91a9e2

Harish Nayak

ಅನ್ಯಾಯ

ಕನ್ನಡ ಮಾತಿನ ನಡುವೆಯೂ
ಸೇರಿಸುತ್ತಾರೆ ಕೆಲವರು
ಇಂಗ್ಲಿಷಿನ ಯಾ ಯಾ..!!
ಯಾಕೆ ಮಾಡುತ್ತಾರೋ
ಗೊತ್ತಿಲ್ಲ ಭಾಷೆಗೆ
ಈ ರೀತಿಯ ಅನ್ಯಾಯ..!! #ಹನಿಹನಿಇಬ್ಬನಿ #ಅನ್ಯಾಯ

#ಹನಿಹನಿಇಬ್ಬನಿ #ಅನ್ಯಾಯ

0 Love

83d88e26375450eb75c403daeb91a9e2

Harish Nayak

ಸೂತ್ರ

ಅನೇಕತೆಯಲ್ಲಿ
ಏಕತೆ ಎಂಬುದು
ನಮ್ಮ ಬದುಕಿನ ಸೂತ್ರ..!
ಕೆಲವೊಮ್ಮೆ
ಅದು ಬಾಯಲ್ಲಿ ಮಾತ್ರ..!! #ಹನಿಹನಿಇಬ್ಬನಿ #ಸೂತ್ರ

#ಹನಿಹನಿಇಬ್ಬನಿ #ಸೂತ್ರ

0 Love

83d88e26375450eb75c403daeb91a9e2

Harish Nayak

ಬೆಳಕಿನ ಹಬ್ಬದ ಶುಭಾಶಯಗಳು #ದೀಪಾವಳಿ

#ದೀಪಾವಳಿ

0 Love

83d88e26375450eb75c403daeb91a9e2

Harish Nayak

ಮದ್ದು

ಕೆಲವು ಸಮಸ್ಯೆಗೆ
ಮೌನವೇ
ಮದ್ದು.!
ಮದುವೆಯಾದ
ಮೇಲೆಯೇ ನನಗೆ
ಅದು ತಿಳಿದದ್ದು..!! #ಹನಿಹನಿಇಬ್ಬನಿ #ಮದ್ದು

#ಹನಿಹನಿಇಬ್ಬನಿ #ಮದ್ದು

0 Love

loader
Home
Explore
Events
Notification
Profile