Nojoto: Largest Storytelling Platform

ಓ ಮನಸೇ ನೀನೇಕೆ ನನ್ನ ಕಾಡುತಿರುವೆ ಹೀಗೆ, ನಾನೇನು ಸಹಾಯ ಮಾ

ಓ ಮನಸೇ ನೀನೇಕೆ ನನ್ನ ಕಾಡುತಿರುವೆ ಹೀಗೆ,
ನಾನೇನು ಸಹಾಯ ಮಾಡುವೆ ನಿನಗೆ, 
ನಿನ್ನ ನಾನೆಂದಿಗಾದ್ರು ಅರ್ಥೈಸಲು ಸಾಧ್ಯವೇ,
ನನ್ನ ಮನದ ಭಾವನೆಗಳು ಎಂದಿಗೂ ನಿನಗೆ
ಅರ್ಥವಾಗದೆ ಉಳಿದು ಹೋದಾಗ ಪ್ರಶ್ನೆಗಳಿಗೆ ಉತ್ತರದ ಸಮ್ಮತದ ಅನಿವಾರ್ಯತೆ ಇದಿಯಾ!!???.
ಮರು ಉತ್ತರವು ಸಹ ಮೌನವೇ ಆಗಿದೆ ಅಲ್ಲವೇ?!!!.. ಎಲ್ಲಾ ಪ್ರಶ್ನೆಗಳಿಗೂ ಉತ್ತರವಿದೆಯೇ!!??
#netrapatil #netra #questions

netrapatil3856

Netra Patil

New Creator

ಎಲ್ಲಾ ಪ್ರಶ್ನೆಗಳಿಗೂ ಉತ್ತರವಿದೆಯೇ!!?? #netrapatil #Netra #Questions