Nojoto: Largest Storytelling Platform

*ಮುಂದಿನ ದಿನಗಳಲ್ಲಿ* ಮುಂಬರುವ ದಿನಗಳು ಬಲು ಘೋರ ಗಂಭೀರ

*ಮುಂದಿನ ದಿನಗಳಲ್ಲಿ*

ಮುಂಬರುವ ದಿನಗಳು
ಬಲು ಘೋರ ಗಂಭೀರ 
ಬರದ ಭೀಕರ ಸಮರ
ಹಸಿವಿಗಾಗಿ ಹಲುಬೋ ಉದರ
ರೋಗ ರುಜಿನಿಗಳ ಆಕ್ರಮಣ 
ಜೀವ ಜಗದ ಎದೆ ತಲ್ಲಣ 
ಅಧಿಕಾರ ಅಂತಸ್ತುಗಳಿಗಿಂತ
ಆರೋಗ್ಯವೇ ಭಾಗ್ಯವೆಂಬ ಸತ್ಯ 
ಗೋಚರಿಸುವ ಸಕಾಲ
ಉಳಿವಿಗಾಗಿ ಸಕಲ 
ಚದ್ದಾಡುತಿರಲು ವಿಲವಿಲ
ಒಳಿತು ಕೆಡುಕುಗಳ ತುಲನೆಯೆ
ನಿರ್ಧರಿಸುವುದು ಮುಂದಿನ ಜೀವನ

1134ಪಿಎಂ30032020
 ಹೇಗಿರುತ್ತೆ? 

#ದಿನಗಳು 

*ಮುಂದಿನ ದಿನಗಳಲ್ಲಿ*

ಮುಂಬರುವ ದಿನಗಳು
ಬಲು ಘೋರ ಗಂಭೀರ
*ಮುಂದಿನ ದಿನಗಳಲ್ಲಿ*

ಮುಂಬರುವ ದಿನಗಳು
ಬಲು ಘೋರ ಗಂಭೀರ 
ಬರದ ಭೀಕರ ಸಮರ
ಹಸಿವಿಗಾಗಿ ಹಲುಬೋ ಉದರ
ರೋಗ ರುಜಿನಿಗಳ ಆಕ್ರಮಣ 
ಜೀವ ಜಗದ ಎದೆ ತಲ್ಲಣ 
ಅಧಿಕಾರ ಅಂತಸ್ತುಗಳಿಗಿಂತ
ಆರೋಗ್ಯವೇ ಭಾಗ್ಯವೆಂಬ ಸತ್ಯ 
ಗೋಚರಿಸುವ ಸಕಾಲ
ಉಳಿವಿಗಾಗಿ ಸಕಲ 
ಚದ್ದಾಡುತಿರಲು ವಿಲವಿಲ
ಒಳಿತು ಕೆಡುಕುಗಳ ತುಲನೆಯೆ
ನಿರ್ಧರಿಸುವುದು ಮುಂದಿನ ಜೀವನ

1134ಪಿಎಂ30032020
 ಹೇಗಿರುತ್ತೆ? 

#ದಿನಗಳು 

*ಮುಂದಿನ ದಿನಗಳಲ್ಲಿ*

ಮುಂಬರುವ ದಿನಗಳು
ಬಲು ಘೋರ ಗಂಭೀರ

ಹೇಗಿರುತ್ತೆ? #ದಿನಗಳು *ಮುಂದಿನ ದಿನಗಳಲ್ಲಿ* ಮುಂಬರುವ ದಿನಗಳು ಬಲು ಘೋರ ಗಂಭೀರ #Collab #YourQuoteAndMine #collabwithjogi #yqkannada #yqjogi