ಕಡುಗೆಂಪು ಗಲ್ಲದ ಚಂದ್ರಮುಖಿಗೆ 🥰 ತಿಳಿ ಹೊಂಬಣ್ಣದ ನಾಚಿಕೆಯ ಲೇಪನ ಮಾಡಿದ ರವಿತೇಜ ನೀ.... ನನ್ನಿನಿಯನೇ 🙈❤️ ಬಹುದಿನಗಳಿಂದ drafts ನಲ್ಲಿ ಭದ್ರಾವಗಿ ಉಳಿದಿತ್ತು.... ನಿನ್ನ ಪ್ರೇಮದ ಹೊಳಪು.... 😂❤ #ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಅವನು_ಅವಳು #ಒಲವು_ನವ_ನವೀನ #ಮನದ_ಇನಿಯ