🍬🍬 HAPPY HAPPY BIRTHDAY 🍬🍬 🌹🌹🌹🌹🌹🌹🌹🌹🌹🌹🌹🌹🌹🌹🌹 ಹುಟ್ಟುಹಬ್ಬ ಎಂಬುದು ನಿತ್ಯದ ಕಥೆಯಲ್ಲ ನಿತ್ಯವೂ ಸಾಮಾನ್ಯ ಜೀವನ ಎಲ್ಲರದು ಇಂದಿನ ಈ ಶುಭದಿನ ನೀವು ಅತ್ತು ನಿಮ್ಮಮ್ಮನನ್ನು ಅಳಿಸಿದ ದಿನ ಮುಂದಿನ ನಿಮ್ಮ ಬಾಳಿನ ದಿನಗಳೆಲ್ಲ ಸುಖದ ಸೌಖ್ಯ ತುಂಬಲಿ ಎಂದೆಂದೂ ಸೌಮ್ಯತೆಯ ಲಲಿತೆಯ ನಗು ನಿಮ್ಮದಾಗಲಿ ಸದಾ ಎಲ್ಲರನ್ನೂ ನಗಿಸಿ ನೀವು ನಕ್ಕು ಸರಳವಾಗಿ ಎಲ್ಲರೊಂದಿಗೆ ಬೆರೆಯುವ ನಿಮ್ಮ ಗುಣ ಬದುಕಿನುದ್ದಕ್ಕೂ ಹೀಗೆ ಇರಲಿ ಒಲುಮೆ ತುಂಬಿದ ಸ್ನೇಹ ಚೈತನ್ಯದ ನೂರಾರು ವರುಷಗಳು ನಿಮ್ಮದಾಗಲಿ ಹುಟ್ಟುಹಬ್ಬದ ಶುಭಾಶಯಗಳು ಸಹೋದರ...... Happy Birthday 🍩🎂 🍫🍫🍫🍫🍫🍫🍫🍫🍫 🍬🍬🍬🍬🍬🍬🍬🍬🍬 Dedicating to Mustafa Jalgar #happybirthday #krantadarshikanti #yqbirthdayspecial