ಮುಂಜಾನೆಗೊಂದು ಮುನ್ನುಡಿ - ೧೫೩ ================================ " ತನ್ನತನದ ಅರಿವೊಂದಿದ್ದರೆ ಮುಕ್ಕೋಟಿ ಕಲ್ಲು ದೇವರು ಕೂಡ ಅಲ್ಪನೇ ಒಳಿತೆಂಬ ಮನದೈವವನ ನಂಬದೇ ಕಲ್ಲಿಗೆ ಕೈಮುಗಿವವನೆಂದು ಬೆಪ್ಪನೇ " ಒಳತಿನ ದೈವವೊಂದಳಿದು ಬೇರೆ ದೇವರುಂಟೆ ಬದುಕಿನಲಿ.... ಮುಂಜಾನೆಗೊಂದು ಮುನ್ನುಡಿ - ೧೫೩ #ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಶುಭೋದಯ #ಶುಭದಿನ 💐💐💐 #yqjogi #yqgoogle #god #ದೇವರು