Nojoto: Largest Storytelling Platform

ಸಾಕೆನಿಸಿದೆ ಜೀವನ ಆದರೂ ನಿಲ್ಲದೆ ಸಾಗುತ್ತಿದೆ ಪ್ರತಿ ದಿನ

ಸಾಕೆನಿಸಿದೆ ಜೀವನ
ಆದರೂ ನಿಲ್ಲದೆ 
ಸಾಗುತ್ತಿದೆ ಪ್ರತಿ ದಿನ..
ಬಯಸಿದ್ದಾದರು ಏನು
ಈ ನನ್ನ ಬಾಳಲ್ಲಿ..
ನನ್ನಲ್ಲೂ ಇದೆ 
ಹೇಳಲಾಗದಷ್ಟು
ನೋವು ಮನದಲ್ಲಿ..
ಹೇಳಿಕೊಳ್ಳಲು 
ನನಗಾರು ಜೊತೆಯಿಲ್ಲ..
ಸಿಕ್ಕವರು ಇಂದು 
ನನ್ನ ಮರೆತರಲ್ಲ.. ಚಿತ್ರಕ್ಕೆ ನನ್ನ ಬರಹ..
#Yqjogi 
#Yqbaba 
#Yqkannada 
#Yqkannadaquotes 
#Myloveforyou
#ಕನ್ನಡಬರಹ
#ಉಸಿರುಸಾಲುಗಳು
ಸಾಕೆನಿಸಿದೆ ಜೀವನ
ಆದರೂ ನಿಲ್ಲದೆ 
ಸಾಗುತ್ತಿದೆ ಪ್ರತಿ ದಿನ..
ಬಯಸಿದ್ದಾದರು ಏನು
ಈ ನನ್ನ ಬಾಳಲ್ಲಿ..
ನನ್ನಲ್ಲೂ ಇದೆ 
ಹೇಳಲಾಗದಷ್ಟು
ನೋವು ಮನದಲ್ಲಿ..
ಹೇಳಿಕೊಳ್ಳಲು 
ನನಗಾರು ಜೊತೆಯಿಲ್ಲ..
ಸಿಕ್ಕವರು ಇಂದು 
ನನ್ನ ಮರೆತರಲ್ಲ.. ಚಿತ್ರಕ್ಕೆ ನನ್ನ ಬರಹ..
#Yqjogi 
#Yqbaba 
#Yqkannada 
#Yqkannadaquotes 
#Myloveforyou
#ಕನ್ನಡಬರಹ
#ಉಸಿರುಸಾಲುಗಳು
sidarthsiddu6730

Ss

New Creator