Nojoto: Largest Storytelling Platform

ನಾ ಎಂದೂ ಸ್ವಾರ್ಥಿ ಆಗಲಾರೆ ನಕ್ಕು ಬಿಡು ಒಮ್ಮೆ ಕನಸಲ್ಲೂ ಕ

ನಾ ಎಂದೂ ಸ್ವಾರ್ಥಿ ಆಗಲಾರೆ
ನಕ್ಕು ಬಿಡು ಒಮ್ಮೆ
ಕನಸಲ್ಲೂ ಕರಗುವೆನು ನಾ
ನಿನ್ನ ಅಂದದ ಮೋಡಿಗೆ
ನನ್ನ‌ ನಾ ಸಂತೈಸಿಕೊಳ್ಳುವೆ ಹೀಗೆ
ನಿನ್ನ ಕಾಣದೇ ಕುರುಡಾದರೂ....!! Krantadarshi kanti
ನಾ ಎಂದೂ ಸ್ವಾರ್ಥಿ ಆಗಲಾರೆ
ನಕ್ಕು ಬಿಡು ಒಮ್ಮೆ
ಕನಸಲ್ಲೂ ಕರಗುವೆನು ನಾ
ನಿನ್ನ ಅಂದದ ಮೋಡಿಗೆ
ನನ್ನ‌ ನಾ ಸಂತೈಸಿಕೊಳ್ಳುವೆ ಹೀಗೆ
ನಿನ್ನ ಕಾಣದೇ ಕುರುಡಾದರೂ....!! Krantadarshi kanti