Nojoto: Largest Storytelling Platform

ಮುದ್ದು ಮನದ ಚಕೋರಿ 💓 ನನ್ನೊಲವ ಸಿಂಗಾರಿ 😘 ಬಂಗಾರಕ್ಕೂ ಮ

ಮುದ್ದು ಮನದ ಚಕೋರಿ 💓
ನನ್ನೊಲವ ಸಿಂಗಾರಿ 😘
ಬಂಗಾರಕ್ಕೂ ಮೆರುಗು ನೀಡುವ ಬಂಗಾರಿ 🤩
ಕೋಪವಂತೂ ಮೂಗಿನ ತುದಿಯಲ್ಲೇ ಇರುತ್ತೆ ರೀ 🤭
ಹೇಳಲಾಗದ ಒಲವು ಮನದಲ್ಲಿ ತುಂಬಿ 
ಹರಿಸುವಳು ಒಲವ ಜರಿ 😍
ಮಕ್ಕಳ ಮುದ್ದಿನ ಶಿಕ್ಷಕಿ 🤫
ನಲ್ಮೆಯ ಕೃಷ್ಣನ ಆರಾಧಕಿ 💘
ಹೇಳಲೇನಿಲ್ಲ ಬಾಕಿ 🤔
ನಿನ್ನೀ ಸ್ನೇಹದೊಲವೇ ಸಾಕೆನಗೆ 
ಮುದ್ದು ಶ್ವೇತ ವರ್ಣದ ಮನಸುಳ್ಳ 
ಸಂಪ್ರೀತಿಯ ಸಂಚಾಲಕಿ ♥️ ಹೆಸರಿನಂತೆ ಶ್ವೇತವರ್ಣದ ಮನಸುಳ್ಳ ಮುದ್ದು ಚಂದ್ರ ಚಕೋರಿ.. 
Love you a lot ಚಿನ್ನಿ💓😍😘🌹🌹🌹
#cinemagraph_ಕನ್ನಡ #loveyoubestie
#behappyalways #shinelikeastar
#ranjuಗೊಂಬೆ_ಹಿತನುಡಿಗಳು #shwebailu #ಚಂದುಚಿಟ್ಟೆ
ಮುದ್ದು ಮನದ ಚಕೋರಿ 💓
ನನ್ನೊಲವ ಸಿಂಗಾರಿ 😘
ಬಂಗಾರಕ್ಕೂ ಮೆರುಗು ನೀಡುವ ಬಂಗಾರಿ 🤩
ಕೋಪವಂತೂ ಮೂಗಿನ ತುದಿಯಲ್ಲೇ ಇರುತ್ತೆ ರೀ 🤭
ಹೇಳಲಾಗದ ಒಲವು ಮನದಲ್ಲಿ ತುಂಬಿ 
ಹರಿಸುವಳು ಒಲವ ಜರಿ 😍
ಮಕ್ಕಳ ಮುದ್ದಿನ ಶಿಕ್ಷಕಿ 🤫
ನಲ್ಮೆಯ ಕೃಷ್ಣನ ಆರಾಧಕಿ 💘
ಹೇಳಲೇನಿಲ್ಲ ಬಾಕಿ 🤔
ನಿನ್ನೀ ಸ್ನೇಹದೊಲವೇ ಸಾಕೆನಗೆ 
ಮುದ್ದು ಶ್ವೇತ ವರ್ಣದ ಮನಸುಳ್ಳ 
ಸಂಪ್ರೀತಿಯ ಸಂಚಾಲಕಿ ♥️ ಹೆಸರಿನಂತೆ ಶ್ವೇತವರ್ಣದ ಮನಸುಳ್ಳ ಮುದ್ದು ಚಂದ್ರ ಚಕೋರಿ.. 
Love you a lot ಚಿನ್ನಿ💓😍😘🌹🌹🌹
#cinemagraph_ಕನ್ನಡ #loveyoubestie
#behappyalways #shinelikeastar
#ranjuಗೊಂಬೆ_ಹಿತನುಡಿಗಳು #shwebailu #ಚಂದುಚಿಟ್ಟೆ

ಹೆಸರಿನಂತೆ ಶ್ವೇತವರ್ಣದ ಮನಸುಳ್ಳ ಮುದ್ದು ಚಂದ್ರ ಚಕೋರಿ.. Love you a lot ಚಿನ್ನಿ💓😍😘🌹🌹🌹 cinemagraph_ಕನ್ನಡ #loveyoubestie #behappyalways #shinelikeastar ranjuಗೊಂಬೆ_ಹಿತನುಡಿಗಳು #shwebailu #ಚಂದುಚಿಟ್ಟೆ