ಬಾನಾಚೆ ನೋಡು ಹಕ್ಕಿಗಳ ಹಿಂಡು ನಮ್ಮ ಒಲವ ಜಾಡು ಹಿಡಿದು ಸಾಗಿವೆ ಕೆಂಪಾದ ಮೋಡಗಳು ನಿನ್ನ ಪ್ರೇಮದ ಪರಿಮಳಕೆ ದೀಕ್ಷೆ ನೀಡಲು ಹೊರಟಿವೆ ನಾ ಹೂಡ ಬಯಸಿರುವೆ ಗಂಧದ ಬಾಣವ ಸುಟ್ಟು ಹಾಕಲು ನಿನ್ನ ವಿರಹದುರಿಯನು ನನ್ನೊಳಗೆ....!! #yqವಿರಹಗೀತೆ #yqlove_feelings_emotions #yqಪ್ರೇಮಕಾವ್ಯ #yqಪ್ರೇಮಾನುರಾಗ #krantadarshikanti