Nojoto: Largest Storytelling Platform

ಬಾನಾಚೆ ನೋಡು ಹಕ್ಕಿಗಳ ಹಿಂಡು ನಮ್ಮ ಒಲವ ಜಾಡು ಹಿಡಿದು ಸಾಗ

ಬಾನಾಚೆ ನೋಡು ಹಕ್ಕಿಗಳ ಹಿಂಡು
ನಮ್ಮ ಒಲವ ಜಾಡು ಹಿಡಿದು ಸಾಗಿವೆ

ಕೆಂಪಾದ ಮೋಡಗಳು ನಿನ್ನ ಪ್ರೇಮದ 
ಪರಿಮಳಕೆ ದೀಕ್ಷೆ ನೀಡಲು ಹೊರಟಿವೆ

ನಾ ಹೂಡ ಬಯಸಿರುವೆ ಗಂಧದ ಬಾಣವ
ಸುಟ್ಟು ಹಾಕಲು ನಿನ್ನ ವಿರಹದುರಿಯನು ನನ್ನೊಳಗೆ....!! #yqವಿರಹಗೀತೆ #yqlove_feelings_emotions #yqಪ್ರೇಮಕಾವ್ಯ #yqಪ್ರೇಮಾನುರಾಗ #krantadarshikanti