Nojoto: Largest Storytelling Platform

ಅದೇಕೋ ನಿನ್ನ ನೋಡಬೇಕೆನ್ನುವ ಬಯಕೆಯದು ಹೆಚ್ಚಾಗಿದೆ..! ಒಲವ

ಅದೇಕೋ ನಿನ್ನ ನೋಡಬೇಕೆನ್ನುವ ಬಯಕೆಯದು ಹೆಚ್ಚಾಗಿದೆ..!
ಒಲವಿನಾಳದೊಳು ಸಿಲುಕಿ ಮನವಿದು ಹುಚ್ಚಾದಂತಿದೆ 
ಪುಟ್ಟ ಪುಟ್ಟ ಆಸೆಗಳಿಗೆ ಬರವಿಲ್ಲದಂತಾಗಿದೆ  
ನಿನ್ನ ಪ್ರೀತಿಯ ಕೈತುತ್ತು ಸವಿಯುತ 
ಮಡಿಲಿನಲಿ ಮಗುವಿನಂತೆ ಮಲಗುವ ಮನಸಾಗಿದೆ..!
ಒಲವೇ ನೀನೊಮ್ಮೆ ಬಳಿಬರಬಾರದೇ 
ನನ್ನ ಮೊರೆಯ ಮನಸಾರೆ ಕೇಳಬಾರದೇ 
ಮುದ್ದು ಮನವ ಒಮ್ಮೆ ಸಂತೈಸಿಬಿಡಬಾರದೇ ♥️ ಒಲವ ಗೆಳೆಯ ನಿನಗಾಗೇ ಮೀಸಲು ಈ ಹೃದಯ ♥️
#ranjuಗೊಂಬೆ_ಹಿತನುಡಿಗಳು 
#yqjogi #yqkannada #lovelifeforever #sweethearts #soulmate #missingyou #loveyoualottttt