Nojoto: Largest Storytelling Platform

೮00 ಬರಹಗಳ ಲೀಲಾಜಾಲವಾಗಿ ಪೂರೈಸಿ ೯೦೦ ಬರಹಗಳತ್ತ ದಿಟ್ಟ ಹ

೮00 ಬರಹಗಳ ಲೀಲಾಜಾಲವಾಗಿ ಪೂರೈಸಿ ೯೦೦ 
ಬರಹಗಳತ್ತ ದಿಟ್ಟ ಹೆಜ್ಜೆ ಇರಿಸುತ್ತಿರುವ
ನಿಮಗಿದೋ ಹೃದಯಪೂರ್ವಕ ಅಭಿನಂದನೆಗಳು ❤️💐
ವಿಶಿಷ್ಟ ಬರಹದಿಂದಲೇ yq ಬಳಗದ ಅಪಾರ
ಸ್ನೇಹಬಳಗವ ಹೊಂದಿರುವ ಸ್ನೇಹಜೀವಿ.. 
ಬರಹದ ಗೀಳನ್ನು ಶಿರಸಾವಹಿಸಿ ಶ್ರದ್ದೆಯಿಂದ 
ಎಲ್ಲರ ಮನಸೂರೆಗಿಂಡಿರುವ ಆಪ್ತಮಿತ್ರ 
ಸಕಲರ ಪ್ರೀತಿಪಾತ್ರ ನಮ್ಮ ನಲ್ಮೆಯ ವಿಷ್ಣು ಅವರಿಗೆ 
ಅಭಿನಂದನೆ ಸಲ್ಲಿಸಲು ಮನಸ್ಸಿಗೆ ಖುಷಿ ನೀಡುತ್ತದೆ.. 
ನಿಮ್ಮ ಬರಹ ವೈಖರಿ ಬಣ್ಣನೆಗೂ ಮೀರಿದ್ದು ನಿಮ್ಮ 
ಪದಬಳಕೆ ತರ್ಕಕ್ಕೂ ನಿಲುಕದ್ದು.. 
ನಿಮ್ಮ ಬರಹಗಳು ಹೀಗೆಯೇ ಜನಮನಸೂರೆಗೊಳಲ್ಲಿ 
ಅಪಾರ ಬರಹ ಪ್ರೇಮಿಗಳ ಹೃದಯದಲ್ಲಿ ಸುಭದ್ರ ಸ್ಥಾನ ನಿಮ್ಮದಾಗಿರಲಿ.. 
ನಮ್ಮ ನಿಮ್ಮ ಸ್ನೇಹ ಸದಾ ಹಸಿರಾಗಿರಲಿ.. 
ನಿಮ್ಮೆಲ್ಲ ಬರಹಗಳಿಗೂ ಶುಭವಾಗಲಿ 😍💐💐♥️
 Dedicating a #testimonial to Nandish Vishnu
ನಿಮ್ಮ ಬರಹ ಕೃಷಿ ಸದಾ ಹೀಗೇ ಮುಂದುವರೆಯಲಿ 💐😍
ಅಭಿನಂದನೆಗಳು ಗೆಳೆಯ 💐💐💐    
#yqjogi #yqquotes #yqwritings #yqinspiration
೮00 ಬರಹಗಳ ಲೀಲಾಜಾಲವಾಗಿ ಪೂರೈಸಿ ೯೦೦ 
ಬರಹಗಳತ್ತ ದಿಟ್ಟ ಹೆಜ್ಜೆ ಇರಿಸುತ್ತಿರುವ
ನಿಮಗಿದೋ ಹೃದಯಪೂರ್ವಕ ಅಭಿನಂದನೆಗಳು ❤️💐
ವಿಶಿಷ್ಟ ಬರಹದಿಂದಲೇ yq ಬಳಗದ ಅಪಾರ
ಸ್ನೇಹಬಳಗವ ಹೊಂದಿರುವ ಸ್ನೇಹಜೀವಿ.. 
ಬರಹದ ಗೀಳನ್ನು ಶಿರಸಾವಹಿಸಿ ಶ್ರದ್ದೆಯಿಂದ 
ಎಲ್ಲರ ಮನಸೂರೆಗಿಂಡಿರುವ ಆಪ್ತಮಿತ್ರ 
ಸಕಲರ ಪ್ರೀತಿಪಾತ್ರ ನಮ್ಮ ನಲ್ಮೆಯ ವಿಷ್ಣು ಅವರಿಗೆ 
ಅಭಿನಂದನೆ ಸಲ್ಲಿಸಲು ಮನಸ್ಸಿಗೆ ಖುಷಿ ನೀಡುತ್ತದೆ.. 
ನಿಮ್ಮ ಬರಹ ವೈಖರಿ ಬಣ್ಣನೆಗೂ ಮೀರಿದ್ದು ನಿಮ್ಮ 
ಪದಬಳಕೆ ತರ್ಕಕ್ಕೂ ನಿಲುಕದ್ದು.. 
ನಿಮ್ಮ ಬರಹಗಳು ಹೀಗೆಯೇ ಜನಮನಸೂರೆಗೊಳಲ್ಲಿ 
ಅಪಾರ ಬರಹ ಪ್ರೇಮಿಗಳ ಹೃದಯದಲ್ಲಿ ಸುಭದ್ರ ಸ್ಥಾನ ನಿಮ್ಮದಾಗಿರಲಿ.. 
ನಮ್ಮ ನಿಮ್ಮ ಸ್ನೇಹ ಸದಾ ಹಸಿರಾಗಿರಲಿ.. 
ನಿಮ್ಮೆಲ್ಲ ಬರಹಗಳಿಗೂ ಶುಭವಾಗಲಿ 😍💐💐♥️
 Dedicating a #testimonial to Nandish Vishnu
ನಿಮ್ಮ ಬರಹ ಕೃಷಿ ಸದಾ ಹೀಗೇ ಮುಂದುವರೆಯಲಿ 💐😍
ಅಭಿನಂದನೆಗಳು ಗೆಳೆಯ 💐💐💐    
#yqjogi #yqquotes #yqwritings #yqinspiration

Dedicating a #testimonial to Nandish Vishnu ನಿಮ್ಮ ಬರಹ ಕೃಷಿ ಸದಾ ಹೀಗೇ ಮುಂದುವರೆಯಲಿ 💐😍 ಅಭಿನಂದನೆಗಳು ಗೆಳೆಯ 💐💐💐 #yqjogi #yqquotes #yqwritings #yqinspiration