Nojoto: Largest Storytelling Platform

ಅಚ್ಚರಿಯ ಅಚ್ಚರಿಯದು ಅಚ್ಚಳಿಯದೆ ಮಾಡಿತೇನೋ ಸುಮಧುರವಾದ ಮೋ

ಅಚ್ಚರಿಯ ಅಚ್ಚರಿಯದು ಅಚ್ಚಳಿಯದೆ ಮಾಡಿತೇನೋ 
ಸುಮಧುರವಾದ ಮೋಡಿಯಾ..!
ಅರಿತೂ ಅರಿವಾಗದಂತೆ ನಾ ನಿನ್ನೊಳು ಲೀನವಾಗಿ ಹೋದೆ 
ಆಗುತಾ ಸವಿ ಸ್ನೇಹ ಬಂಧನದಿ ತನ್ಮಯ 💕 #ವಿಸ್ಮಯ #ನೀನು #ಕಳೆದುಹೋಗಿರುವೆ #ನಾನು ಕೊಳಲೆಂಬ ಹೃದಯದ ನಿನಾದಕೆ,ನವಿರಾದ ನವಿಲುಗರಿಯಂತೆ. #YourQuoteAndMine
Collaborating with ಕನ್ನಡತಿ ಭಾವನ ಮಲ್ನಾಡ್ #ranjuಗೊಂಬೆ_ಹಿತನುಡಿಗಳು

#ವಿಸ್ಮಯ #ನೀನು #ಕಳೆದುಹೋಗಿರುವೆ #ನಾನು ಕೊಳಲೆಂಬ ಹೃದಯದ ನಿನಾದಕೆ,ನವಿರಾದ ನವಿಲುಗರಿಯಂತೆ. #YourQuoteAndMine Collaborating with ಕನ್ನಡತಿ ಭಾವನ ಮಲ್ನಾಡ್ ranjuಗೊಂಬೆ_ಹಿತನುಡಿಗಳು