Nojoto: Largest Storytelling Platform

ಹೆಚ್ಚೇನು ಬಯಸದ ನಿನ್ನ ಹುಚ್ಚು ಮನಸಿನಲಿ ಮೆಚ್ಚುಗೆ ಪಡೆದ

ಹೆಚ್ಚೇನು
ಬಯಸದ ನಿನ್ನ
ಹುಚ್ಚು 
ಮನಸಿನಲಿ
ಮೆಚ್ಚುಗೆ 
ಪಡೆದು
ಅನುರಾಗದ 
ಗುಚ್ಚ ಹಿಡಿದು
ಬೆಚ್ಚಗೆ 
ಕುಳಿತಿರುವ
ರಂಗ ನಾಯಕ ನಾನು..
ಗುಚ್ಚೊಂದು ನೀಡಿದ
ಸುಮದ 
ಬೃಂದಾವನವೇ ನೀನು..

 #ಹನಿ #ಪ್ರೀತಿ #ವಿಜಿ_ಲೇಖನಿಯಿಂದ✍️ #ಸರಳಬರಹ #yqjogi#yqKannada #YourQuoteAndMine
Collaborating with ವಿಜಿ ✍️💞
ಹೆಚ್ಚೇನು
ಬಯಸದ ನಿನ್ನ
ಹುಚ್ಚು 
ಮನಸಿನಲಿ
ಮೆಚ್ಚುಗೆ 
ಪಡೆದು
ಅನುರಾಗದ 
ಗುಚ್ಚ ಹಿಡಿದು
ಬೆಚ್ಚಗೆ 
ಕುಳಿತಿರುವ
ರಂಗ ನಾಯಕ ನಾನು..
ಗುಚ್ಚೊಂದು ನೀಡಿದ
ಸುಮದ 
ಬೃಂದಾವನವೇ ನೀನು..

 #ಹನಿ #ಪ್ರೀತಿ #ವಿಜಿ_ಲೇಖನಿಯಿಂದ✍️ #ಸರಳಬರಹ #yqjogi#yqKannada #YourQuoteAndMine
Collaborating with ವಿಜಿ ✍️💞

#ಹನಿ #ಪ್ರೀತಿ #ವಿಜಿ_ಲೇಖನಿಯಿಂದ✍️ #ಸರಳಬರಹ #yqjogi#yqkannada #YourQuoteAndMine Collaborating with ವಿಜಿ ✍️💞