Nojoto: Largest Storytelling Platform

ಶುಭಾಶಯ... ಶುಭಾಶಯ... 10ನೇ ಸಂವತ್ಸರದ ಶುಭಾಶಯ..| ವರುಷ

ಶುಭಾಶಯ... ಶುಭಾಶಯ... 10ನೇ ಸಂವತ್ಸರದ ಶುಭಾಶಯ..|

ವರುಷ ತುಂಬಿತು, ಮನದಿ ಹರುಷ ಮೂಡಿತು,
ನಿನ್ನ ಹುಟ್ಟು ಹಬ್ಬ ಆಚರಿಸೊ ದಿನವು ಬಂದಿತು..|
Valiant.. Valiant.. 10 ವರ್ಷದ ಕೀರ್ತಿ ನಿನ್ನ ಮುಡಿಗೆ ಏರಲಿ,
ನಿನ್ನ ನೆರಳಲೆಂದು ಕಲಿಯೊ ಭಾಗ್ಯ ನಮಗೆ ದೊರಕಲಿ..|
ಧೀರ, ಶೂರ, ಗಂಡುಗಲಿ ಪ್ರತಿಭೆಗಳ ಹುಟ್ಟುಹಾಕಿ,
ನಾಳಿನ ಭವಿಷ್ಯದ ಹಾದಿಯಾದೆ ನೀ.., ಮಕ್ಕಳ ಬಾಳಿಗೆ ಬೆಳಕಾದೆ ನೀ..|
Valiant.. Valiant.. ನಿನ್ನ ಆಶೀರ್ವಾದ ಮಕ್ಕಳಿಗೆ ಸ್ಪೂರ್ತಿಯಾಗಲಿ,
ಆ ಸ್ಪೂರ್ತಿ ಅವರ ಬಾಳಿಗೆ ದಾರಿ ತೋರಲಿ.
ವರುಷ ತುಂಬಿತು, ಮನದಿ ಹರುಷ ಮೂಡಿತು...||

ಬಾಂಧವ್ಯವಿರುವುದು ನಿನ್ನ ಮಡಿಲಲಿ,
ಕಲಿಕೆ ಆಸೆ ಇಟ್ಟು ಬಂದೊ ನಾವು ನಿನ್ನಲಿ,
ಶಾರದಾಂಬೆ ಮಾತೆಯು ನಿನ್ನ ಗುಡಿಯಲಿ,
ಎಲ್ಲ ಮಕ್ಕಳನ್ನು ಹರಸುತಿಹಳು ಪ್ರತಿ ದಿನದಲಿ,
ದಾನ ದಾನಕ್ಕಿಂತ ಶ್ರೇಷ್ಠ ವಿದ್ಯೆ ದಾನವು,
ಎಲ್ಲ ಶ್ರದ್ಧೆಯಿಂದ ಕಲಿಯುತಿಹೆವು ಪ್ರತಿ ದಿನವು.
Valiant.. Valiant.. ನಿನಗೆ ಇಂದು ಹುಟ್ಟು ಹಬ್ಬದಾ ಸಂಭ್ರಮ,
ಈ ಸಂಭ್ರಮವೆ ನಮಗೆಲ್ಲ ಶುಭ ಸಂಗಮ..|

ಶ್ರದ್ಧೆ-ಭಕ್ತಿ ಕಲಿಸಿದೆ, ವಿದ್ಯೆ-ಬುದ್ದಿ ನೀಡಿದೆ,
ಹಂತ ಹಂತವಾಗಿ ಎಲ್ಲ ಪಾಠವನ್ನು ತಿಳಿಸಿದೆ,
ನಾವೆಲ್ಲ ನಿನಗಿಂದು ತಲೆಬಾಗಿ ನಮಿಸುವೆವು,
ನಾವೆಂದು ನಿನ್ನನ್ನು ಹಗಲಿರುಳು ಸ್ಮರಿಸುವೆವು,
ನಮ್ಮ ನಾಳಿನ ಬದುಕಿಗೆ ಬುನಾದಿಯಾದೆ ನೀ..
ಎಂದೂ ನಮ್ಮೆಲ್ಲರ ಮನದಲ್ಲಿ ಅಜರಾಮರ ನೀ..