Nojoto: Largest Storytelling Platform

ಜಗವಿಮೋಚಕ - ೧೯೭ =================== "ಸಮಯಕ್ಕೆ ತಕ್ಕಂತ

ಜಗವಿಮೋಚಕ - ೧೯೭
===================
"ಸಮಯಕ್ಕೆ ತಕ್ಕಂತೆ ರಾಜಿ ಮಾಡಿಕೊಳ್ಳುವುದು
ಉಚಿತವೆಂದೆನಿಸಿದರೂ ರಣಹೇಡಿಗಳ ತಂತ್ರವದು
ಎಷ್ಟೋ ಒಳಿತಿರಲಿ, ಕೆಡುಕಿರಲಿ ನಮ್ಮತನದೊಂದಿಗೆ
ರಾಜಿಯಾಗದೇ ಏಕಾಂಗಿಯಾಗಿ ಹೋರಾಡಿ 
ಸೋಲೋಪ್ಪಿದರೂ  ಗೆಲುವಿನ ನಗೆಯಲಿ
ಸಂಭ್ರಮಿಸುವಾಗ ನನ್ನತನದ ಅರಿವಾಗುವುದು"  ಜಗವಿಮೋಚಕ - ೧೯೭
#ಜಗವಿಮೋಚಕ #ದಿವಾಕರ್ #ಸಮಯ #ಕನ್ನಡ #ಒಳಿತು #yqjogi #yqmandya #kannadaquotes

divakard3020

DIVAKAR D

New Creator