Nojoto: Largest Storytelling Platform

ಕೆಂಡದುರಿಯಲಿ ಕದಡಿದೆ ಮನವು ಬೆಂದು ನೋಯುತ್ತಿದೆ ಕನಸು ಕಾಣದ

ಕೆಂಡದುರಿಯಲಿ ಕದಡಿದೆ ಮನವು
ಬೆಂದು ನೋಯುತ್ತಿದೆ ಕನಸು
ಕಾಣದೂರ ಕಡಲು ಕರೆದಂತೆ
ಬೆಂಕಿಯ ಜಾಡು ನನ್ನನೇ ಸುಡುತಿದೆ
ಮಾತಿಲ್ಲದ ಮೌನ ಮನದೊಳಗೆ
ಹೇಳಲಾಗದ‌ ಭಾವಗಳ ಹೊಯ್ದಾಟ
ಕಾರಣವಿಲ್ಲದ ಪ್ರಶ್ನೆಗಳ ತಡಕಾಟ
ದಹಿಸಿದಂತಿದೆ ಎದೆಯ ಗೂಡನು
ನೋವಿನೂರಿನ ರಾಣಿಯಾಗಿಸಿ
ಮನದ ಮನೆಯ ಮಸಣವಾಗಿಸಿ
ಬೆಂಕಿಯಾಟದಿ ಬೇಸರಿಸಿಕೊಳ್ಳದ
ಬಯಸದ ಬಾಂಧವ್ಯವ ಕಣ್ಮುಚ್ಚಿ ಕರೆದಂತಿದ.....!! OPEN FOR COLLAB✨ #ATfirebg5
• A Challenge by Aesthetic Thoughts! ✨ 

Collab with your soulful words.✨ 

• Must use hashtag: #aestheticthoughts 

• Please maintain the aesthetics.
ಕೆಂಡದುರಿಯಲಿ ಕದಡಿದೆ ಮನವು
ಬೆಂದು ನೋಯುತ್ತಿದೆ ಕನಸು
ಕಾಣದೂರ ಕಡಲು ಕರೆದಂತೆ
ಬೆಂಕಿಯ ಜಾಡು ನನ್ನನೇ ಸುಡುತಿದೆ
ಮಾತಿಲ್ಲದ ಮೌನ ಮನದೊಳಗೆ
ಹೇಳಲಾಗದ‌ ಭಾವಗಳ ಹೊಯ್ದಾಟ
ಕಾರಣವಿಲ್ಲದ ಪ್ರಶ್ನೆಗಳ ತಡಕಾಟ
ದಹಿಸಿದಂತಿದೆ ಎದೆಯ ಗೂಡನು
ನೋವಿನೂರಿನ ರಾಣಿಯಾಗಿಸಿ
ಮನದ ಮನೆಯ ಮಸಣವಾಗಿಸಿ
ಬೆಂಕಿಯಾಟದಿ ಬೇಸರಿಸಿಕೊಳ್ಳದ
ಬಯಸದ ಬಾಂಧವ್ಯವ ಕಣ್ಮುಚ್ಚಿ ಕರೆದಂತಿದ.....!! OPEN FOR COLLAB✨ #ATfirebg5
• A Challenge by Aesthetic Thoughts! ✨ 

Collab with your soulful words.✨ 

• Must use hashtag: #aestheticthoughts 

• Please maintain the aesthetics.