ಜಗವಿಮೋಚಕ - ೧೫೦ =============== ಮತ್ತೇನೂ ಗತಿಯೆಂದು ದೂರದಿರು ಕಾಲನ ಕರೆಯಲ್ಲೆಲ್ಲೆಡಗಿಹುದು ನರನ ಕೈಗೆಟಕಲು ಕಲ್ಪವೃಕ್ಷವೇನು ವಿಧಿಯ ಸಂಚೇ ಬೇರಿಹುದು ಕಲ್ಮಷದೀ ದಿಟವ ಅಣಕಿಸಿದಿರು ಅವನಾಣತಿಯಂತೆ ಅನವರತವೂ ಎಲ್ಲದರೊಡೆಯನವನಲ್ಲವೇನೂ? ಜಗವಿಮೋಚಕ - ೧೫೦ #ಜಗವಿಮೋಚಕ #yqdvkrddots #ಗತಿ #ಕಾಲ #ವಿಧಿ #ಕನ್ನಡ #yqjogi #yqgoogle