Nojoto: Largest Storytelling Platform

ಬೀದಿ ಬೀದಿಯಲ್ಲಿ ಪ್ರಾಣವನ್ನು ಒತ್ತೆ ಇಟ್ಟು ಬಿಸಿ-ಚಳಿ ಮಳ

ಬೀದಿ ಬೀದಿಯಲ್ಲಿ ಪ್ರಾಣವನ್ನು ಒತ್ತೆ ಇಟ್ಟು 
ಬಿಸಿ-ಚಳಿ ಮಳೆ - ಗಾಳಿ  ಲೆಕ್ಕಿಸದೆ ಹಬ್ಬ - ಹರಿದಿನ 
ಹುಟ್ಟು - ಸಾವು , ನೋವು - ನಲಿವುಗಳನ ಪಕ್ಕಕಿಟ್ಟು
ಒಡಲ ದನಿಗೆ ಉಸಿರು ಕೊಟ್ಟು ತುಟಿಯಲಿ ಝೇಂಕರಿಸುವ
ಸೀಟಿ  ಊದುತ್ತಾ ಕೈಯಲಿ ಹಿಡಿದ ಬೆತ್ತದ ಕೋಲನು
ತನ್ನ ಹೆಜ್ಜೆಯ ತಾಳಕೆ ದಾರಿಗೆ ಬಡಿಯುತ್ತಾ  ಗಸ್ತು ತಿರುಗುತಿದ್ದ 
ಕಳ್ಳರ ಭಯವಿಲ್ಲ ನೆಮ್ಮದಿಯಲಿ ನಿದ್ರಿಸಿ ನೀವೆಂದು
ಭರವಸೆ ತುಂಬುತಿದ್ದ..‌ಜಗವೆಲ್ಲಾ ಮಲಗಿರಲು 
ಅವನೊಬ್ಬಎಂದಿನಂತೆ ಎಚ್ಚರವಿದ್ದ ಲೋಕವೆಲ್ಲಾ
ಸುಖವಾದ ಲೋಲಪತೆಯಲಿ ಮುಳುಗಿತ್ತು..
ಮುಂಜಾನೆಯಲಿ ‌ ಪುಟ್ಟ ಮಗಳು 
ಕಣ್ಣುಜ್ಜುತ್ತಾ ಅಪ್ಪನ ಮಮತೆಯ 
ಕೊರಳ ತಬ್ಬಿ ಹೆಗಲ ಮೇಲೆ ಪವಡಿಸಿ
ರಾತ್ರಿಯಲಿ ಕಳ್ಳರ ಭಯವೆಂದಳು...
ಅಪ್ಪನ ಕಣ್ಣಾಲಿಗಳು ತುಂಬಿಬಂದವು
ಪುಟ್ಟ ಕಂದಮ್ಮಳು ಅಪ್ಪನ ಅಪ್ಪುಗೆಯಲಿ
ನಿದಿರೆ ಹೋದಳು..ಇನ್ನು ರಾತ್ರಿ ಪಾಳೆಯದ
ವಿವರಣೆ ನೀಡಿರಲಿಲ ತನ್ನ ಮೇಲಿನ‌ವರಿಗೆ... ಅಪ್ಪ...‌ನೀ ನನ್ನ ಮೊದಲ ವೀರ...💕💞💓💓😘😘😘💐💐💐💐🌷🌷🌷🌷🏵🏵🏵🏵
ಇದೀಗ ತಾನೆ ಕೇಳಿ ಬಂದ ಗಸ್ತು ತಿರುಗುತಾ ಸೀಟಿ ಊದುತಿದ್ದಾ ಪಹರೆಯವರನು ನೆನೆದು....
ಅದೇ ತಾನೆ ತನ್ನ ರಾತ್ರಿಪಾಳೆಯದ
ಡ್ಯೂಟಿ ಮುಗಿಸಿ ಬಂದ ಅಪ್ಪನಿಗೆ 
ಮುದ್ದು ಮಗಳು  ಕೊರಳ ತಬ್ಬಿ
 ತನ್ನ ಮೃದುವಾದ ಮೊಗವನ 
ಹೆಗಲ ಮೇಲಿಟ್ಟು  ರಾತ್ರಿಯಲಿ
 ಕಳ್ಳರ ಭಯದ ಅನುಭವವನು

divakard3020

DIVAKAR D

New Creator