Nojoto: Largest Storytelling Platform

ಕೈಹಿಡಿದು ಜೊತೆಗಿರುವೆ ಎಂದು ಮಾತನಿತ್ತ ಸ್ನೇಹವದು ಕಣ್ಮರೆಯ

ಕೈಹಿಡಿದು ಜೊತೆಗಿರುವೆ ಎಂದು ಮಾತನಿತ್ತ ಸ್ನೇಹವದು ಕಣ್ಮರೆಯಾಯಿತು 
ಕನಸಿನ ರಾಶಿಯೆಲ್ಲಾ ಮಳೆಯಲಿ ಮಿಂದು ತೇಲಿ ಹೋಯಿತು  
ಹೃದಯವೇ ಒಡೆದು ಚೂರಾದಂತೆ ಭಾಸವಾಯಿತು 
ಕಂಡು ಕೇಳರಿಯದ ಮಾತುಗಳು ಹೊರಬಂದಾಗ 
ಜೀವವೇ ಹೋಗಬಾರದೇ ಎಂದೆನಿಸಿತು 
ಸಹಿಸುವೆ ಅಡ್ಡಿಯಿಲ್ಲ!!
ಅಂದೊಂದು ದಿನ ನಾ ಮನಸಾರೆ 
ಖುಷಿಯಿಂದ ನಗಲು ಕಾರಣವೇ ನಿನ್ನ ಸ್ನೇಹವಲ್ಲವೇ 
ಆ ಋಣವ ತೀರಿಸಲಾದರೂ ಇಂದು 
ನನ್ನ ಕಂಬನಿಯಿಂದಲೇ ನಿನ್ನ ಕಾಲ್ತೊಳೆವೆ 😍 ಓಹ್ ಸ್ನೇಹವೇ ನಾ ಸದಾ ನಿನಗೆ ಚಿರಋಣಿ ♥️
#yqjogikannada #yqfriends #yqquotes #friendship #friendzone #friendship_vibes #friendshiphurts #friendshiplove_care