Nojoto: Largest Storytelling Platform

ಎಲ್ಲರೂ ಸರಿಯಾಗಿದ್ದಾರೆ ಅವರವರದೇ ಲೋಕದಲ್ಲಿ..! ನನ್ನದಷ್ಟೇ

ಎಲ್ಲರೂ ಸರಿಯಾಗಿದ್ದಾರೆ ಅವರವರದೇ ಲೋಕದಲ್ಲಿ..!
ನನ್ನದಷ್ಟೇ ತಪ್ಪು ಅತಿಯಾಗಿ ಹಚ್ಚಿಕೊಂಡಿದ್ದಕ್ಕೆ 
ನಿರೀಕ್ಷೆಗಳ ಆಳಕ್ಕೆ ತಳ್ಳಿ ನಡು ನೀರಿನ ಸುಳಿಯಲ್ಲಿ 
ಸಿಲುಕಿಸಿದವರೇ ಹೆಚ್ಚು ಬಾಳಲ್ಲಿ 😪 ಇಂದಿಗೂ ಅನಿಸುತಿದೆ ನನಗ್ಯಾವುದು ದಕ್ಕುವುದಿಲ್ಲ..! ಭಗವಂತನ ದೃಷ್ಟಿಯಲ್ಲಿ ನನ್ನಂತಹ ಕಡುಪಾಪಿ ಮತ್ತೊಬ್ಬರಿಲ್ಲ 🤐
#ranjuಗೊಂಬೆ_ಹಿತನುಡಿಗಳು 
#yqjogi #yqkannada #ಕನ್ನಡಬರಹಗಳು #ಭಾವಜೀವಿ #ನೋವು_ಆಪ್ತತೆ_ಯಾತನೆ #ಬಾಳು_ಕೆಡುಕು  #ಅರ್ಥವಿಲ್ಲದೆ_ಜೀವಿಸುತಿಹ_ಜೀವ