Nojoto: Largest Storytelling Platform

ಬದುಕಿನ ಒಗಟು ಬಿಡಿಸಲಾಗದ ಕಗ್ಗಂಟು ಕಷ್ಟಗಳು ನೂರೆಂಟು ನೆಮ್

ಬದುಕಿನ ಒಗಟು
ಬಿಡಿಸಲಾಗದ ಕಗ್ಗಂಟು
ಕಷ್ಟಗಳು ನೂರೆಂಟು
ನೆಮ್ಮದಿ ಎಲ್ಲುಂಟು
ಜೀವನಕ್ಕೆ ಬೇಕು ಗಂಟು
ಇಲ್ಲದಿದ್ದರೆ ಇರಲ್ಲಾ ಯಾವ ನಂಟು🆚 #ಗಂಟು#ನಂಟು#yqjogi#yqkannada#veeresh_hanni
ಬದುಕಿನ ಒಗಟು
ಬಿಡಿಸಲಾಗದ ಕಗ್ಗಂಟು
ಕಷ್ಟಗಳು ನೂರೆಂಟು
ನೆಮ್ಮದಿ ಎಲ್ಲುಂಟು
ಜೀವನಕ್ಕೆ ಬೇಕು ಗಂಟು
ಇಲ್ಲದಿದ್ದರೆ ಇರಲ್ಲಾ ಯಾವ ನಂಟು🆚 #ಗಂಟು#ನಂಟು#yqjogi#yqkannada#veeresh_hanni

#ಗಂಟು#ನಂಟು#yqjogi#yqkannada#veeresh_hanni