Nojoto: Largest Storytelling Platform

ಅಂದು ಅವಸರವೇನಿಲ್ಲ ನಿಧಾನವಾಗಿ ಉತ್ತರಿಸು ಎಂದಿದ್ದಳವಳು,

ಅಂದು ಅವಸರವೇನಿಲ್ಲ 
ನಿಧಾನವಾಗಿ ಉತ್ತರಿಸು
ಎಂದಿದ್ದಳವಳು,
ಪ್ರತಿನಿತ್ಯವೂ ಕೇಳಿದಂತಹ 
ಪ್ರಶ್ನೆಗೆ ಉತ್ತರಿಸುತ್ತಲೇ ಇರುವೆ.......!
ಆದರೆ ಇಂದು ಉತ್ತರಕ್ಕೆ
ಪ್ರತ್ಯುತ್ತರವಾಗಿ ಪ್ರತಿಕ್ರಿಯಿಸುತ್ತಿಲ್ಲವಷ್ಟೆ . 
#nagarajpoojar

ಅಂದು ಅವಸರವೇನಿಲ್ಲ ನಿಧಾನವಾಗಿ ಉತ್ತರಿಸು ಎಂದಿದ್ದಳವಳು, ಪ್ರತಿನಿತ್ಯವೂ ಕೇಳಿದಂತಹ ಪ್ರಶ್ನೆಗೆ ಉತ್ತರಿಸುತ್ತಲೇ ಇರುವೆ.......! ಆದರೆ ಇಂದು ಉತ್ತರಕ್ಕೆ ಪ್ರತ್ಯುತ್ತರವಾಗಿ ಪ್ರತಿಕ್ರಿಯಿಸುತ್ತಿಲ್ಲವಷ್ಟೆ .