Nojoto: Largest Storytelling Platform

ಮನೆಯಲ್ಲಿನ ಕಪ್ಬೋರ್ಡ್ ನಲ್ಲಿರುವ ಸೀರೆ ತನ್ನ ರವಿಕೆಯೊಂದಿ

ಮನೆಯಲ್ಲಿನ ಕಪ್ಬೋರ್ಡ್ ನಲ್ಲಿರುವ 
ಸೀರೆ ತನ್ನ ರವಿಕೆಯೊಂದಿಗೆ
ಮಾತಾಡುತ್ತಿತ್ತು ಹೇ ಏನಿದು ಹದಿನೈದು 
ದಿನಗಳಿಂದ ನಮ್ಮನ್ನು ಯಾರು ಹೊರಗಡೆ
ತೆಗೆದಿಲ್ಲ ಅದಕ್ಕೆ ನಗುತ್ತಾ ಕುರ್ತಾ ಹೇಳಿತ್ತಂತೆ
ನನ್ನನ್ನೇ ಯಾರು ಮಾತಾಡಿಸುತ್ತಿಲ್ಲ ಇನ್ನೂ
ನಿನ್ನ ಯಾರು ಕೇಳುತ್ತಾರೆ ಎಲ್ಲಾದರೂ ಪಿಕನಿಕ್
ಹೋಗಿರ್ತಾರಾ ನಮ್ಮನ್ನು ಬಿಟ್ಟು ಜೀನ್ಸ್ ಟೀ.ಶರ್ಟ್ ಗಳನ್ನು ತೆಗೆದುಕೊಂಡು ಅಂತಾ ಹೇಳಿತಂತೆ 
ಅಷ್ಟರಲ್ಲಿ ನೈಟಿ ಹೇಳಿತು 
ಅಯ್ಯೋ 24 ಗಂಟೆಯು ನಾನೇ ಡ್ಯೂಟಿಯಲ್ಲಿರೋದು 
😁😁😆😆😝😝😁😁

 #yqquotes #yqkannada #yqjogi #manjulamurali #manjula # ಕಚಗುಳಿ